ಅಂಬೇಡ್ಕರ್ ವಿಚಾರದಾರೆಗಳು ಎಲ್ಲಾ ಕಾಲಕ್ಕೂ ಪಸ್ತುತ: ಗೌಡರ್

0
2

ಕುಕನೂರು: ಭಾರತ ರತ್ನ ಡಾ. ಅಂಬೇಡ್ಕರ್ ವಿಚಾರ ದಾರೆಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿದೆ.ಅವರ ಜೀವನ ಸಾಧನೆ ಬಗ್ಗೆ ಅಧ್ಯಾಯನಮಾಡುವುದು ಅಗತ್ಯವಿದೆ ಎಂದು ರಾಜ್ಯ ಕುರಿ ಉಣ್ಣೆ ಅಭಿವೃದ್ದಿ ನಿಗಮದ ಮಾಇ ಅಧ್ಯಕ್ಷ ವಾಯ್.ಎನ್.ಗೌಡರ್ ಹೇಳಿದರು.
ಪಟ್ಟಣದ ಕಾರ್ಯನಿರತ ಪತ್ರಕರ್ತರು ಹಾಗೂ ವಕೀಲರ ಸಮೀತಿಯ ಸಂಯೋಗದೊಂದಿಗೆ ಅಂiÉÆÃಜಿದ್ದ ಅಂಬೇಡ್ಕರ್ ಜಯಂತಿಯನ್ನು ಕಾರ್ಯಕ್ರಮವನ್ನು ಉದ್ದೆÃಶಿಸಿ ಮಾತನಾಡಿದ ಅವರು,ಅಂಬೇಡ್ಕರವರು ಜಗತ್ತಿಗೆ ಬೇಳಕು ನೀಡಿದ ಮಹಾನ್ ಚೇತನ.ಭಾರತ ಸಂವಿದಾನವು ಎಲ್ಲ ದೇಶಕ್ಕೂ ಮಾದರಿಯಾಗುವಂತ ಸಂವಿದಾನವಾಗಿದೆ ಇಂತ ಸಂವಿದಾನವನ್ನು ರದ್ದು ಮಾಡಲು ಹೋರಟಿರೊದ ಯುವ ಜನಾಂಗ ಹೋರಾಟಕ್ಕಟ ಇಳಿಯುವುದು ಅನಿವಾರ್ಯವಾಗಿದೆ ಎಂದರು. ನಂತರ ಮುಖಂಡರಾದ ಟಿ.ರತ್ನಾಕರ.ಯಮನೂರಪ್ಪ ಗೋರ್ಲೆಕೊಪ್ಪ.ಮಧು ಕಲ್ಮನಿ ಮಾತನಾಡಿದರು.

ಸಂದರ್ಭದಲ್ಲಿ ರುದ್ರಪ್ಪ ಭಂಡಾರಿ ಅಧ್ಯಕ್ಷತೆಯನ್ನು ವಹಿಸಿದ್ದರು.ಬಸುವರಾಜ ಕೊಡ್ಲಿ. ಕನಕಯ ಭಜೇಂತ್ರಿ. ಮೇಘರಾಜ ಜೀಡಗಿ.ಶಿವು ಯಲಬುರ್ಗಾ.ಬಸುವರಾಜ್ ಜಂಗ್ಲಿÃ.ಅಡಿವೇಪ್ಪ ಭೊರಣ್ಣನವರ್. ಶಶಿಕುಮಾರ್ ಭಜೆಂತ್ರಿ. ಸಾಹಿತಿ ಹನುಮಂತಪ್ಪ ಜಳಕಿ.ಉಮೇಶ ಚಲವಾದಿ ಹಾಗೂ ಮತ್ತಿತರರಿದ್ದರು.

loading...