ಸ್ಮಾರ್ಟ್ ಸಿಟಿಯಲ್ಲಿ ದಕ್ಷಿಣ ಕ್ಷೇತ್ರಕ್ಕೆ ತಾರತಮ್ಯ: ಶಾಸಕ ಅಭಯ ಪಾಟೀಲ

0
12

ಸ್ಮಾರ್ಟ್ ಸಿಟಿ ಯಲ್ಲಿ‌ ದಕ್ಷಿಣ ಕ್ಷೇತ್ರಕ್ಕೆ ತಾರತಮ್ಯವಾಗಿದೆ. ಯೋಜನೆಗಳಲ್ಲಿ ಬದಲಾವಣೆ ಮಾಡುವ ಮೂಲಕ ದಕ್ಷಿಣ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಬೇಕೆಂದು ಶಾಸಕ ಅಭಯ ಪಾಟೀಲ ಅವರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಮಾರ್ಟ್ ಟಿಯ ಸಲಹಾ ಸಮಿತಿಯಲ್ಲಿ ವಿಷಾದ ವ್ಯಕ್ತಪಡಿಸಿದರು.

 

loading...