ಅತ್ಯುತ್ತಮ ಮೀಸಲು ಪಡೆಯನ್ನು ಹೊಂದಿದ್ದೇವೆ : ರೋಹಿತ್ ಶರ್ಮಾ

0
2

 ಲಂಡನ್,14-ಪ್ರಸ್ತುತ ಇಂಗ್ಲೆಂಡ್ ಸರಣಿಿಂುುಲ್ಲಿ ಭಾರತ ಹಿನ್ನಡೆ ಅನುಭವಿಸಿರಬಹುದು. ಆದರೆ ಭಾರತದ ಭವಿಷ್ಯದ ಬಗ್ಗೆ ಆಶಾವಾದಿಂುುಾಗಿರುವ ಮಧ್ಯಮ ಕ್ರಮಾಂಕದ ಭರವಸೆಂುು ಬ್ಯಾಟ್ಸಮನ್ ರೋಹಿತ್ ಶರ್ಮಾ, ಭಾರತ ಅತ್ಯುತ್ತಮ ಮೀಸಲು ಪಡೆಂುುನ್ನು ಹೊಂದಿದೆ ಎಂದಿದ್ದಾರೆ.

ಕೇವಲ ಒಂದು ಸರಣಿಂುುಲ್ಲಿ ಹಿನ್ನಡೆ ಅನುಭವಿಸಿರಬಹುದು. ಇದರಿಂದ ಅತ್ಯುತ್ತಮ ಬೆಂಚ್ ಸ್ಟ್ರೇಂಗ್ತ್ ಹೊಂದಿಲ್ಲ ಎಂಬ ವಾದವನ್ನು ನಾನು ಒಪ್ಪುತ್ತಿಲ್ಲ. ನಮ್ಮ ಕೆಲವು ಂುುುವ ಆಟಗಾರರು ಇಂಗ್ಲೆಂಡ್ನ ಪೂರ್ಣ ಬಳಗದ ವಿರುದ್ಧ ಅಲ್ಲಿನ ಕಠಿಣ ಪರಿಸ್ಥಿತಿಂುುಲ್ಲಿ ಹೋರಾಟವನ್ನು ಪ್ರದರ್ಶಿಸಿದ್ದರು ಎಂದು ವಿವರಿಸಿದ್ದಾರೆ.

ನಮ್ಮ ವಿಶ್ವಕಪ್ ವಿಜೆೇತ ತಂಡದಲ್ಲಿದ್ದ ಏಳು ಪ್ರಮುಖ ಆಟಗಾರರ ಅನುಪಸ್ಥಿತಿ ಕಾಡಿತ್ತು. ಟೆೆಸ್ಟ್ ಸರಣಿಿಂುುಲ್ಲೂ ಗಾಂುುದ ಸಮಸ್ಯೆಂುುು ತಂಡಕ್ಕೆ ಮಾರಕವಾಗಿ ಪರಿಣಮಿಸಿತ್ತು. ಏಕದಿನ ಸರಣಿಿಂುುಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಗೌತಮ್ ಗಂಭೀರ್ ಗಾಂುುಮಾಡಿಕೊಂಡಿರುವುದು ದೊಡ್ಡ ಆಘಾತವಾಗಿತ್ತು ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಮಳೆ ಸಹ ಭಾರತದ ಗೆಲುವಿನ ಕನಸಿಗೆ ತಣ್ಣೀರು ಎರಿಚಿತು ಎಂದು ರೋಹಿತ್ ತಿಳಿಸಿದರು. ಮೊದಲ ಪಂದ್ಯದಲ್ಲಿ ನಾವು ಉತ್ತಮ ಪರಿಸ್ಥಿತಿಂುುಲ್ಲಿದ್ದೆವು. ಆದರೆ ಮಳೆ ಅಡ್ಡಿಂುುಾಗಿ ಪರಿಣಮಿಸಿತ್ತು. ಇಂತಹುದೇ ಪರಿಸ್ಥಿತಿ ಸೌಂಥಪ್ಟನ್, ಓವಲ್ ಹಾಗೂ ಲಾರ್ಡ್ಸ್ನಲ್ಲೂ ಎದುರಾಗಿತ್ತು ಎಂದರು.

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನದಲ್ಲಿ ಕೈಬೆರಳಿಗೆ ಗಾಂುುಮಾಡಿಕೊಂಡಿದ್ದ ರೋಹಿತ್ ಸಂಪೂರ್ಣ ಸರಣಿಿಂುುನ್ನೇ ಕಳೆದುಕೊಳ್ಳುವಂತಾಗಿತ್ತು. ಇದೀಗ ಪ್ರತಿಷ್ಠಿತ ಟೆ್ವೆಂಟಿ-20 ಪಂದ್ಯಾವಳಿ ಚಾಂಪಿಂುುನ್ಸ್ ಲೀಗ್ನಲ್ಲೂ ಆಡುವುದು ಅನುಮಾನವೆನಸಿದೆ.

ನಾನು ಅತೀವ ಬೇಸರಗೊಂಡಿದ್ದೇನೆ. ಆದರೆ ಕೆಲವು ವಿಚಾರಗಳು ನಮ್ಮ ಅಧೀನತೆಂುುಲ್ಲಿ ಇರುವುದಿಲ್ಲ. ವೆಸ್ಟ್ಇಂಡೀಸ್ ಏಕದಿನ ಸರಣಿಂುುಲ್ಲಿ ನಾನು ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರನಾಗಿದ್ದೆ. ಒಂದೇ ಸಮಂುುಕ್ಕೆ ಇಷ್ಟೊಂದು ಗಾಂುುದ ಸಮಸ್ಯೆಂುುು ಇತರ ಂುುಾವುದೇ ತಂಡವನ್ನು ಆವರಿಸಿಲ್ಲ ಎಂದರು.

loading...