ಅನಾಥರಿಗೆ ಕಣ್ಣಾದ ಬೆಳಗಾವಿ ಕಮಿಷನರ್ ರಾಜಪ್ಪ

0
14

ಅನಾಥರಿಗೆ ಕಣ್ಣಾದ ಬೆಳಗಾವಿ ಕಮಿಷನರ್ ರಾಜಪ್ಪ

ಕನ್ನಡಮ್ಮ ಸುದ್ದಿ
ಬೆಳಗಾವಿ: 10 ನಗರದ ಕ್ಲಬ್ ರಸ್ತೆಯ ಜ್ಯೋತಿ ಕಾಲೇಜು ಬಳಿ ಇರುವ ರೇಸ್ ಕೋರ್ಸ್ ಬಳಿಯಲ್ಲಿ ಅನಾಥ ವೃದ್ದನೊರ್ವ ರಾತ್ರಿ ದಾರಿ ಕಾಣದೆ ಇದ್ದ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ರಾಜಪ್ಪ ದೂರವಾಣಿಯಲ್ಲಿ ಮೂಲಕ ಸಮಸ್ಯೆ ಆಲಿಸಿ ವೃದ್ದನಿಗೆ ಸಹಾಯ ಹಸ್ತ ಚಾಚಿರುವುದು ನಗರದ ಜನತೆಯ ಹೆಮ್ಮೆಗೆ ಪಾತ್ರರಾಗಿದ್ದಾರೆ.

ಅನಾಥ ವೃದ್ದನೊರ್ವ ರೇಸ್ ಕೋರ್ಸ್ ಬಳಿ ದಿಕ್ಕು ತೋಚದೆ ಕುಳಿತಿದ್ದನ್ನು ದೂರವಾಣಿ ‌ಮೂಲಕ ಸಮಸ್ಯೆ ಆಲಿಸಿದ ಆಯುಕ್ತ ಪೊಲೀಸ್ ವಾಹನ ಕಳುಹಿಸಿ ವೃದ್ದನಿಗೆ ಸಹಾಯ ಮಾಡಿ ಮಾನವೀಯತೆ ಮೆರೆದು ವೃದ್ದನ್ನು ಅವರ ಮನೆಗೆ ತಲುಪಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ

loading...