ಅನಿಲ ಸೋರಿಕೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಬೆಂಕಿ

0
62

ಅನಿಲ ಸೋರಿಕೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ ಬೆಂಕಿ

ಬೆಳಗಾವಿ:ಇಲ್ಲಿನ ಬಾಕ್ಸೈಟ ರಸ್ತೆಯ ಮಾರ್ಗದಲ್ಲಿ ಅನಿಲ ಪೈಪ್ ಸೋರಿಕೆಯಾಗಿ ಭಾನೇತರ ಹೊಗೆ, ಬೆಂಕಿ ಕಾಣಿಸಿಕೊಂಡಿದ್ದರಿಂದ ಸ್ಥಳೀಯರು ಆತಂಕಗೊಳ್ಳಾಗಿದ್ದಾರೆ.

ಮರಾಠಾ ಮಂಡಳ ದಂತ ವೈದ್ಯಕೀಯ ಮಹಾವಿದ್ಯಾಲಯದ ಹತ್ತೀರ ಮಂಗಳವಾರ ಗ್ಯಾಸ ಲಿಕೇಜ ಆಗಿ ಮುಂಜಾನೆ ಸ್ಪಲ್ಪ ಬೆಂಕಿ ಕಾಣಿಸಿಕೊಂಡಿತ್ತು, ಇದನ್ನು ದುರಸ್ತಿ ಗೊಳಿಸಿದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಕ್ಕೆ ಬುಧವಾರ ಮಧ್ಯಾಹ್ನನದ ವೇಳೆಗೆ ಆತಂಕ ಸೃಷ್ಠಿಸುವ ಹೊಗೆ ಆಡುತ್ತಿದ್ದು, ಇದರಿಂದ
ವಾಹನ ಸವಾರರಿಗೆ ಹಾಗೂ ಸ್ಥಳೀಯರಿಗೆ ಜೀವ ಬಾಯಿಗೆ ಬಂದತ್ತಾಗುತ್ತಿದೆ.

 

ಬೃಹತ್ತಾಕರದ ಅನಿಲ ಪೈಪ್ ಲೈನ್ ಈ ಮಾರ್ಗವಾಗಿ ಹಾಯ್ದುಹೋಗಿದೆ. ಶೀಘ್ರದಲ್ಲೇ ಅಗ್ನಿಶಾಮಕ ಧಳ ಪೊಲೀಸರು ಕಾರ್ಯಚರಣೆ ನಡೆಸಿದರೆ ಬೆಂಕಿ, ಹೊಗೆಯನ್ನು ಹತ್ತೊಟಿಗೆ ತರಬಹುದು ಎಂದು ಸಾರ್ವಜನಿಕ ಮನವಿ.

loading...