ಅಪಘಾತ: ಓರ್ವ ಸಾವು

0
18

ನಿಡಗುಂದಿ:ಪಟ್ಟಣದ ಬಸ್‌ನಿಲ್ದಾಣದ ಎದುರು ರಾಷ್ಟಿçÃಯ ಹೆದ್ದಾರಿ ೫೦ ರಲ್ಲಿ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಓರ್ವ ಯುವಕ ಸಾವನ್ನಪ್ಪಿದ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ.
ತೀವ್ರ ಗಾಯಗೊಂಡಿದ್ದ ಕಾರಿನಲ್ಲಿದ್ದ ಪಡಗಾನೂರ ಗ್ರಾಮದ ಸುನೀಲ ಉರ್ಫ ಶಿವಾನಂದ ಭೀಮಾಶಂಕರ ಸೋಲಂಕರ್ (೨೫) ಚಿಕಿತ್ಸೆ ಫಕಾರಿಯಾಗದೇ ವಿಜಯಪುರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಗಾಯಗೊಂಡ ರಾಜು ದೇವರಮನಿ, ಮಲ್ಲಿಕಾರ್ಜುನ ಪಡಗಾನೂರ ಅವರನ್ನು ವಿಜಯಪುರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ನಿಡಗುಂದಿ ಪೊಲೀಸರು ತಿಳಿಸಿದ್ದಾರೆ.

loading...