ಇಸ್ರೇಲ್ ಮಾದರಿ ಕೃಷಿ ಬಿಡಿ ಇಲ್ಲಿರುವ ರೈತರಿಗೆ ಕೃಷಿ ಸಾಲ ಮನ್ನಾ ಮಾಡಿ.

0
13

ಇಸ್ರೇಲ್ ಮಾದರಿ ಕೃಷಿ ಬಿಡಿ ಇಲ್ಲಿರುವ ಭೂಮಿಯಲ್ಲಿ ಉತ್ತಮ ಬೆಲೆ ಹೇಗೆ ಬೆಳೆಯಬೇಕೆಂದು ರೈತರಿಗೆ ಮಾಹಿತಿ ತಿಳಿಸಿ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ರೈತ ಮುಖಂಡರಾದ ಬಾಬುಗೌಡ ಪಾಟೀಲ ಎಚ್ಚರ ರವಾನಿಸಿದರು.

loading...