ಎಟಿಎಂ ದರೋಡೆಗೆ ವಿಫಲ ಯತ್ನ

0
19

ಎಟಿಎಂ ದರೋಡೆಗೆ ವಿಫಲ ಯತ್ನ

ಕನ್ನಡಮ್ಮ ಸುದ್ದಿ-ಬೆಳಗಾವಿ: ಎಟಿಎಂ ದರೋಡೆ ಮಾಡಲು ಯತ್ನಿಸಿ ಯಶಸ್ವಿಯಾಗಿದೆ ಕಳ್ಳರು ಪರಾರಿಯಾದ ಘಟನೆ ನಗರದ ಮಾರುತಿ ನಗರದಲ್ಲಿ ನಿನ್ನೆ ತಡರಾತ್ರಿ ಜರುಗಿದೆ.
ಶನಿವಾರ ಮದ್ಯರಾತ್ರಿ ಸಾಂಬ್ರಾ ರಸ್ತೆ ಪಕ್ಕದಲ್ಲಿರುವ ಎಸ್.ಬಿ.ಐ ಬ್ಯಾಂಕಿಗೆ ಸೇರಿದ ಎಟಿಎಂವನ್ನು ಒಡೆದು ಹಣ ದೊಚಲು ಪ್ರಯತ್ನಿಸಿ ವಿಫಲವಾದ ಕಳ್ಳರು ಪರಾರಿಯಾಗಿದ್ದಾರೆ.ಎಟಿಎಂ ಎಲ್ಲ ಭಾಗಗಳನ್ನು ಬಿಚ್ಚಿ ಹಣ ತೆಗೆದುಕೊಳ್ಳಲು ಯತ್ನಿಸಿದ್ದಾರೆ.ಹಣ ಸಿಗದೆ ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ.
ಮಾಳ ಮಾರುತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

loading...