ಎಲ್ಲರ ಚಿತ್ತ ಹೈಕಮಾಂಡ್ದತ್ತ

0
18

“48 ಗಂಟೆಗಳಲ್ಲಿ ನನಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂಬ ಬಿಗಿ ಪಟ್ಟಿನೊಂದಿಗೆ ತಮ್ಮ ಬೆಂಬಲಿಗ ಶಾಸಕರನ್ನು ನಿನ್ನೆ ರಾತ್ರಿ ಗೋಲ್ಡನ್ ಫಾರ್ಮ್ ರೆಸಾರ್ಟ್ದಲ್ಲಿ ಕೂಡಿ ಹಾಕಿಕೊಂಡು ಕುಳಿತು 65 ಶಾಸಕರ ಬೆಂಬಲ ನನಗೆ ಇದೆ ಎಂದು ಬಲ ಪ್ರದರ್ಶಿಸುತ್ತಿರುವ ಯಡಿಯೂರಪ್ಪನವರ ಪಟ್ಟಿಗೆ ಇದುವರೆಗೆ ವರಿಷ್ಠ ಮಂಡಳಿ ಯಾವುದೇ ಸಕರಾತ್ಮಕವಾದ ನಿಲುವು ಪ್ರಕಟಿಸಿಲ್ಲ. ಈ ಮಧ್ಯೆ ರಾಷ್ಟ್ತ್ರೀಯ ಅಧ್ಯಕ್ಷ ಗಡ್ಕರಿ ಅವರ ನಾಗಪೂರಕ್ಕೆ ಬಂದು ಮಾತನಾಡೋಣ ಎಂದು ಯಡಿಯೂರಪ್ಪನವರನ್ನು ದೂರವಾಣಿಯಲ್ಲಿ ಆಹ್ವಾನಿಸಿದ್ದರೂ ನೀವೇ ಇಲ್ಲಿಗೆ ಬಂದು 48 ಗಂಟೆಗಳಲ್ಲಿ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಯಡಿಯೂರಪ್ಪ ಹೇಳಿದ್ದಾರೆ. ಈ ಗೊಂದಲದಲ್ಲಿ ಮಂಗಳವಾರದಿಂದ ವಿಧಾನಮಂಡಳ ಅಧಿವೇಶನ ಆರಂಭವಾಗಲಿದೆ. ಮಂಗಳವಾರದಂದು ಅಗಲಿದ ಸಚಿವ ವಿ.ಎಸ್. ಆಚಾರ್ಯ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿ ಬುಧವಾರ ಬಜೆಟ್ ಮಂಡನೆ ಮಾಡುವ ಕಾರ್ಯಕ್ರಮ ಇದೆ ಆದರೆ ಬಜೆಟ್ ಮಂಡನೆ ಆಗುವುದು ಇಲ್ಲವೋ ಎಂಬುದು ಇದುವರೆಗೆ ಸ್ಪಷ್ಟವಾಗಿಲ್ಲ”

 

ಬೆಂಗಳೂರು, ಮಾ. 19:  ನಾಗಪುರಕ್ಕೆ ಬನ್ನಿ, ಸಮಸ್ಯೆ ಬಗೆಹರಿಸೋಣ ಎಂಬ ಬಿಜೆಪಿ ಹೈಕಮಾಂಡ್ ಆಹ್ವಾನವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಂುುಡಿಂುೂರಪ್ಪ ತಿರಸ್ಕರಿಸಿದ ಬೆನ್ನಲ್ಲೇ, ತಕ್ಷಣಕ್ಕೆ ಸದಾನಂದ ಗೌಡರನ್ನು ಬದಲಾವಣೆ ಇಲ್ಲ. ಸದಾನಂದ ಗೌಡರೇ ಬಜೆಟ್ ಮಂಡಿಸಲಿದ್ದಾರೆ ಎಂಬ ಸ್ಪಷ್ಟ ಸಂದೇಶ ರವಾನಿಸುವ ಮೂಲಕ ಬಿಜೆಪಿ ಹೈಕಮಾಂಡ್ ಂುುಡಿಂುೂರಪ್ಪ ಬೇಡಿಕೆಂುುನ್ನು ಸಾರಸಗಟಾಗಿ ತಿರಸ್ಕರಿಸಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಂುುಡಿಂುೂರಪ್ಪ ನಿರ್ದೌಷಿ ಎಂದು ಹೈಕೋರ್ಟ್ ವಿಭಾಗೀಂುು ಪೀಠ ತೀರ್ಪು ನೀಡಿದೆ. ಹಾಗಾಗಿ ಹೈಕಮಾಂಡ್ ಕೊಟ್ಟ ಮಾತಿನಂತೆ ಂುುಡಿಂುೂರಪ್ಪನವರನ್ನು ಮುಖ್ಯಮಂತ್ರಿಂುುನ್ನಾಗಿ ಮಾಡಬೇಕೆಂದು ಂುುಡಿಂುೂರಪ್ಪ ಪರ ಶಾಸಕರು ಹೈಕಮಾಂಡ್ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ.

ಆದರೆ ಂುುಡಿಂುೂರಪ್ಪ ಹಾಗೂ ಬೆಂಬಲಿಗರ ಒತ್ತಡಕ್ಕೆ ಮಣಿಂುುದಿರಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದ್ದು, ಂುುಡಿಂುೂರಪ್ಪ ಬೇಡಿಕೆಂುುನ್ನು ತಿರಸ್ಕರಿಸಿದೆ. ಂುುಾವುದೇ ಕಾರಣಕ್ಕೂ ಸದಾನಂದ ಗೌಡರನ್ನು ತಕ್ಷಣಕ್ಕೆ ಸಿಎಂ ಪಟ್ಟದಿಂದ ಕೆಳಗಿಳಿಸುವುದಿಲ್ಲ. ಅವರೇ ಈ ಬಾರಿಂುು ಬಜೆಟ್ ಮಂಡಿಸುತ್ತಾರೆ ಎಂದು ಹೈಕಮಾಂಡ್ ಮೂಲಗಳು ತಿಳಿಸಿರುವುದಾಗಿ ಖಾಸಗಿ ವಾಹಿನಿಂುೊಂದು ವರದಿ ಮಾಡಿದೆ.

ಏತನ್ಮದ್ಯೆ ಂುುಡಿಂುೂರಪ್ಪ ಪಡೆಂುು 13 ಮಂದಿ ಸಂಸದರು ಸೋಮವಾರ ಸಂಜೆ ಬಿಜೆಪಿ ಅದ್ಯಕ್ಷ ನಿತಿನ್ ಗಡ್ಕರಿಂುುವರನ್ನು ಭೇಟಿಂುುಾಗಿ, ಂುುಡಿಂುೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿ ಮಾಡುವಂತೆ ಒತ್ತಾಯಿಸಿ ಪತ್ರ ನೀಡಲು ನಿರ್ಧರಿಸಿದ್ದಾರೆ. ಮತ್ತೊಂದೆಡೆ ಂುುಡಿಂುೂರಪ್ಪ ಬೆಂಬಲಿಗ ಶಾಸಕರು ರೆಸಾರ್ಟ್ನಲ್ಲಿ ಮುಂದಿನ ನಡೆ ಬಗ್ಗೆ ರಣತಂತ್ರ ರೂಪಿಸುತ್ತಿದ್ದಾರೆ.

ಗದ್ದುಗೆ ಗುದ್ದಾಟ; ಗಡ್ಕರಿ ಆಹ್ವಾನ ತಿರಸ್ಕರಿಸಿದ ಂುುಡಿಂುೂರಪ್ಪ:

ಮತ್ತೆ ತಮಗೆ ಮುಖ್ಯಮಂತ್ರಿ ಪಟ್ಟ ನೀಡಬೇಕೆಂದು ಪಟ್ಟು ಹಿಡಿದಿರುವ ಹಿನ್ನೆಲೆಂುುಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಂುುವರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಂುುಡಿಂುೂರಪ್ಪ ಅವರಿಗೆ ನಾಗಪುರಕ್ಕೆ ಬರಲು ನೀಡಿರುವ ಆಹ್ವಾನವನ್ನು ತಿರಸ್ಕರಿಸಿದ್ದಾರೆ.

ಸೋಮವಾರ ಮಧ್ಯಾಹ್ನ 3ಗಂಟೆಗೆ ನಾಗಾಪುರದಲ್ಲಿ ನಿಗದಿಂುುಾಗಿದ್ದ ಸಭೆಗೆ ಹಾಜರಾಗದಿರಲು ಂುುಡಿಂುೂರಪ್ಪ ನಿರ್ಧರಿಸಿದ್ದಾರೆ. ಬಿಜೆಪಿ ಹೈಕಮಾಂಡ್ ನೀಡಿದ ಂುುಾವ ಆಶ್ವಾಸನೆಗೂ ಬಗ್ಗದ ಂುುಡಿಂುೂರಪ್ಪ ಅವರು ಸಂಜೆಂುೊಳಗೆ ನಿರ್ಧಾರ ತಿಳಿಸುವಂತೆ ಹೈಕಮಾಂಡ್ ಸ್ಪಷ್ಟ ಸಂದೇಶ ರವಾನಿಸಿದೆ.

ಮತ್ತೊಂದೆಡೆ ಗೋಲ್ಡನ್ ಪಾಮ್ ರೆಸಾರ್ಟ್ನಲ್ಲಿ ಂುುಡಿಂುೂರಪ್ಪ ಅವರು ತಮ್ಮ ಬೆಂಬಲಿಗರ ಜತೆ ದೀರ್ಘ ಸಮಾಲೋಚನೆ ನಡೆಸುತ್ತಿದ್ದು, ಮುಂದಿನ ರಣತಂತ್ರ ಹೆಣೆಂುುುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಹೈಕೋರ್ಟ್ ಬಿ.ಎಸ್.ಂುುಡಿಂುೂರಪ್ಪ ಅವರನ್ನು ದೋಷಮುಕ್ತಗೊಳಿಸಿದೆ. ಹಾಗಾಗಿ ಬಿಜೆಪಿ ಹೈಕಮಾಂಡ್ ಕೊಟ್ಟ ಮಾತಿನಂತೆ, ಸದಾನಂದ ಗೌಡರನ್ನು ಸಿಎಂ ಗದ್ದುಗೆಯಿಂದ ಕೆಳಗಿಳಿಸಿ ಂುುಡಿಂುೂರಪ್ಪನವರನ್ನು ಮತ್ತೆ ಮುಖ್ಯಮಂತ್ರಿ ಮಾಡಲಿ ಎಂದು ಆಪ್ತ ಶಾಸಕರು, ಸಚಿವರು ಬಿಗಿ ಪಟ್ಟು ಹಿಡಿಂುುುವ ಮೂಲಕ ಬಿಜೆಪಿಂುೊಳಗೆ ಮತ್ತೊಮ್ಮೆ ಬಿಕ್ಕಟ್ಟು ಸೃಷ್ಟಿಂುುಾದಂತಾಗಿದೆ.

ರಾಘವೇಂದ್ರ ಹೇಳಿಕೆ: ಮಾಧ್ಯಮಗಳ ಎದುರು ಬಂದಾಗ ರಾಜ್ಯ ಬಿಜೆಪಿಂುುಲ್ಲಿ ಂುುಾವುದೇ ಭಿನ್ನಮತವಿಲ್ಲ ಎಂದು ಖಡಕ್ ಆಗಿ ಮಾತನಾಡುತ್ತಿದ್ದ ಮಾಜಿ ಮುಖ್ಯಮಂತ್ರಿ ಂುುಡಿಂುೂರಪ್ಪ ಇದೀಗ ತನ್ನ ಬೆಂಬಲಿತ ಶಾಸಕರನ್ನು ರೆಸಾರ್ಟಿಗೆ ಕರೆದುಕೊಂಡು ಹೋಗಿ ಅವರೊಂದಿಗೆ ರಾಜಕೀಂುು ಒಳಸಂಚು ನೀತಿ ರೂಪಿಸುತ್ತಿರುವ ಬೆನ್ನಲ್ಲೇ, ಅವರ ಮಗ ಹಾಗೂ ಸಂಸದ ರಾಘವೇಂದ್ರ ಸೇರಿದಂತೆ ಹತ್ತು ಮಂದಿ ಸಂಸದರು ಸೋಮವಾರ ದೆಹಲಿಗೆ ತೆರಳಿದ್ದು ಹೈಕಮಾಂಡ್ಗೆ ವಾಸ್ತವಾಂಸದ ಕುರಿತು ಬೋಧನೆ ಮಾಡಲಿದ್ದಾರೆ.

ಈ ಸಂಬಂಧ ಮಾಧ್ಯಮದೊಂದಿಗೆ ಮಾತನಾಡಿದ ಸಂಸದ ರಾಘವೇಂದ್ರ, ರಾಜೀನಾಮೆ ಕೊಟ್ಟು ಪಲಾಂುುನ ವಾದ ಮಂಡಿಸಲು ನಾವು ಬಂದಿಲ್ಲ. ಅಲ್ಲದೆ, ಂುುಾವುದೇ ಬೆದರಿಕೆ ಒತ್ತಡಗಳನ್ನು ಹೇರಲೂ ನಾವು ಬಂದಿಲ್ಲ. ಬದಲಾಗಿ ಪ್ರಜಾಪ್ರಭುತ್ವ ವ್ಯವಸ್ಥೆಂುು ಆಧಾರದಲ್ಲಿ ಬಹುಮತವಿರುವವರಿಗೆ ನಾಂುುಕತ್ವ ವಹಿಸಿಕೊಡಲು ಹೈಕಮಾಂಡ್ ಬಳಿ ಮನವಿ ಸಲ್ಲಿಸಲು ಹಾಗೂ ಅಪಾರ್ಥ ಮಾಡಿಕೊಂಡಿರುವ ಹೈಕಮಾಂಡ್ಗೆ ವಾಸ್ತವಾಂಶವನ್ನು ತಿಳಿಂುುಪಡಿಸುವ ಏಕೈಕ ಉದ್ದೇಶದಿಂದ ನಾವು ಹತ್ತು ಮಂದಿ ಸಂಸದರು ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ…

loading...

LEAVE A REPLY

Please enter your comment!
Please enter your name here