ಎಸ್ಸೆಸ್ಸೆಲ್ಸಿ ರಿಸಲ್ಟ್ ಪ್ರಕಟ ಚಿಕ್ಕೋಡಿಗೆ 3ನೇ ಸ್ಥಾನ ಇನ್ನೂ ಹಿಂದುಳಿದ ಬೆಳಗಾವಿ

0
1154

 

ಕನ್ನಡಮ್ಮ ಸುದ್ದಿ

ಬೆಳಗಾವಿ:12 ಶೈಕ್ಷಣಿಕ ಜಿಲ್ಲೆಯಾದ ಚಿಕ್ಕೊಡಿ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡ ಜಿಲ್ಲೆಯ ಶಿಕ್ಷಣ ಪ್ರೇಮಿಗಳ ಕನಸು ನಿರಾಸೆಯಾಗಿದೆ ಚಿಕ್ಕೋಡಿಗೆ 3ನೇ ಸ್ಥಾನ ಲಭಿಸಿದರೇ ಬೆಳಗಾವಿಗೆ 23ನೇ ಸ್ಥಾನ ಸಿಕ್ಕಿದೆ.
ಪಿಯುಸಿಯಲ್ಲಿ ಪ್ರಥಮಗಳಿಸಿದ್ದ ಉಡುಪಿ ಜಿಲ್ಲೆಯೇ ಪ್ರಥಮ ಸ್ಥಾನಗಳಿಸಿದೆ. ಬೆಳಗಾವಿ ಈ ಸಲವೂ ಚಿಕ್ಕೋಡಿಗಿಂತ ಹಿಂದೆ ಉಳಿದಿದೆ. ಹೆಸರಾಂತ ಶಿಕ್ಷಣ ಸಂಸ್ಥೆಗಳು ಬೆಳಗಾವಿ ಭಾಗದಲ್ಲಿಯೇ ಕೇಂದ್ರಿಕೃತವಾಗಿದ್ದರೂ ಪ್ರತಿವರ್ಷ ಚಿಕ್ಕೋಡಿಗಿಂತ ಹಿಂದುಳಿಯುವಂತಾಗಲು ಕಾರಣವಾದರು ಏನು ಎಂಬುದು ಎಲ್ಲರಲ್ಲಿ ಕಾಡುತ್ತಿದೆ.

loading...