ಎಸ್‍ಪಿ ನಿವಾಸದೆದುರು ಪೇದೆ ಸಾವು || 01-12-2018

0
12

ಬಾಗಲಕೋಟ: ಎಸ್‍ಪಿ ರಿಷ್ಯಂತ ನಿವಾಸದೆದುರು ತಲೆಗೆ ಗುಂಡು ಹೊಡೆದುಕೊಂಡ ಪೇದೆ ಸಾವನ್ನಪ್ಪಿದ ಘಟನೆ ನವನಗರದಲ್ಲಿ ನಡೆದಿದೆ.2012ರ ಬ್ಯಾಚ್ ನಲ್ಲಿ ಪೇದೆಯಾಗಿ ನೇಮಕಗೊಂಡಿದ್ದ ಮಂಜುನಾಥ. ಎಸ್‍ಪಿ ಮನೆಗೆ ಭದ್ರತಾ ಸಿಬ್ಬಂದಿಯಾಗಿದ್ದ. ಕೊಪ್ಪಳ ಜಿಲ್ಲೆಯ ಮಿಟ್ಟಲಕೋಡ್ ಗ್ರಾಮದ ನಿವಾಸಿ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

loading...