ಏಕಾಏಕಿ ಪಿಡಿಓಗಳ ಸಭೆ ನಡೆಸಿದ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿ: ಕೂತುಹಲ ಮೂಡಿಸಿದ ಸಭೆ

0
15

ಏಕಾಏಕಿ ಪಿಡಿಓಗಳ ಸಭೆ ನಡೆಸಿದ ಉಸ್ತುವಾರಿ ಸಚಿವ ರಮೇಶ ಜಾರಕಿಹೋಳಿ: ಕೂತುಹಲ ಮೂಡಿಸಿದ ಸಭೆ

ಕನ್ನಡಮ್ಮ ಸುದ್ದಿ-ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಹೆಬ್ಬಾಳಕರ್ ದೂರವಿಟ್ಟು ಬೆಳಗಾವಿ ತಾಲೂಕಿನ ಗ್ರಾಮ ಪಂಚಾಯತಿಗಳ ಪಿಡಿಓ ಸಭೆ ನಡೆಸಿರುವ ಸಚಿವ ರಮೇಶ ಜಾರಕಿಹೋಳಿ ನಡೆ ಕೂತುಹಲಕ್ಕೆ ಕಾರಣವಾಗಿದೆ .

ಇಂದು ಬೆಳಗಾವಿ ಸರ್ಕಿಟ್ ಹೌಸ್ ದಲ್ಲಿ ಏಕಾಏಕಿ ಸುಮಾರು ೫೯ ಪಿಡಿಓಗಳು ಸಭೆ ಕಡೆದು ಸಬೆ ನಡೆಸಲಾಗಿದೆ.ಜಿಲ್ಲಾ ಉಸ್ತುವಾರಿ ಸಚಿವರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಈ ಸಭೆಯಿಂದ ದೂರವಿಟ್ಟು ಸಭೆ ನಡೆಸಿರುವ ಬಗ್ಗೆ ಹಲವು ಅನುಮಾನಗಳು ಮೂಡಿವೆ .
ನಾಳೆ ನಡೆಯಲಿರುವ ಪಿಎಲ್ ಡಿ ಬ್ಯಾಂಕ್ ನ ಚುನಾವಣಾಗೂ ಈ ಸಭೆ ಗೆ ಏನಾದರೂ ಸಂಬಂಧವಿದೆಯಾ ಎಂಬ ಮಾತು ಕೇಳಿ ಬರುತ್ತಿದೆ .

loading...