ಏಶೀಯನ್ ಗೇಮ್ಸ್ ನಲ್ಲಿ ಕಂಚು ಗೆದ್ದ ಹೆಮ್ಮೆಯ ಮಲಪ್ರಭಾ ಜಾಧವೆ ಅದ್ದೂರಿ ಸ್ವಾಗತ

0
42

ಇತ್ತಿಚ್ಚಿಗೆ ನಡೆದ ಏಶೀಯನ್ ಗೇಮ್ಸ್ ನಲ್ಲಿ ಜುಡು ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ರಾಷ್ಟ್ರಕ್ಕೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿರುವ ಕುಮಾರಿ ಮಲಪ್ರಭಾ ಜಾಧವ್ ಗೆ ಅದ್ದೂರಿ ಸ್ವಾಗತ ಇಂದು ಮುಂಜಾನೆ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಲಾಯಿತು.
ಕುಮಾರಿ ಮಲಪ್ರಭಾ ಜಾಧವಗೆ ಪೋಲಿಸ ಕಮ್ಮೀಶನರ್ ಡಿಸಿ ರಾಜಪ್ಪ,ಉಪ ಆಯುಕ್ತ ಸಿಮಾ ಲಾಟಕರ್ ಹಾಗೂ ಉತ್ತರ ಕ್ಷೇತ್ರದ ಶಾಸಕ್ ಅನಿಲ ಬೆನಕೆ ಸತ್ಕರಿಸಿ ಅಭಿನಂದನೆ ಸಲ್ಲಿಸಿದರು .

loading...