ಏ.೧೯ ರಿಂದ ವಚನ ದರ್ಶನ ಆಧ್ಯಾತ್ಮಿಕ ಪ್ರವಚನ

0
1

 

ಕನ್ನಡಮ್ಮ ಸುದ್ದಿ-ಕೊಪ್ಪಳ: ಪ್ರವಚನ ಸೇವಾ ಸಮಿತಿ ವತಿಯಿಂದ ಬಸವ ಜಯಂತಿ ಉತ್ಸವ ನಿಮಿತ್ಯ ಏ-೧೯ ರಿಂದ ಬರುವ ಮೆ-೦೭ ವರೆಗೆ ಪ್ರತಿದಿನ ಸಂಜೆ ೦೬:೩೦ ರಿಂದ ೦೮:೦೦ ಗಂಟೆಯ ವರೆಗೆ ವಚನ ದರ್ಶನ ಆಧ್ಯಾತ್ಮಿಕ ಪ್ರವಚನ ಹಾಗೂ ವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ ಸಾರ್ವಜನಿಕ ಮೈದಾನದಲ್ಲಿ ಜರುಗಲಿದೆ. ಎಂದು ಟ್ರಸ್ಟ ಅಧ್ಯಕ್ಷ ಎಂ. ಬಸವರಾಜಪ್ಪ ತಿಳಿಸಿದರು.
ಅವರು ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಎರ್ಪಡಿಸಿದ ಪತ್ರಕಾಗೊಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸಮಾರಂಭದ ದಿವ್ಯಾ ಸಾನಿಧ್ಯವನ್ನು ಗವಿಮಠದ ಶ್ರಿÃ ಗವಿಸಿದ್ದೆÃಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ಜಮಖಂಡಿ ತಾಲೂಕಿನ ಹುನ್ನೂರ ಮದುರಬಂಡಿಯ ಬಸವಙ್ಞನ ಗುರುಕುಲದ ಪ್ರವಚನಕಾರ ಶರಣಶ್ರಿÃ ಡಾ|| ಈಶ್ವರ ಮಂಟೂರ, ಆಗಮಸಿ ಪ್ರವಚನ ಮಾಡಲಿದ್ದಾರೆ. ಕ.ಸಾ.ಪ. ಜಿಲ್ಲಾಧ್ಯಕ್ಷ ರಾಜಶೇಖರ ಅಂಗಡಿ ಉದ್ಘಾಟನೆ ನೇರೆವೆರಿಸಲಿದ್ದು, ವಿವಧ ಗಣ್ಯರು ಉಧ್ಯಮಿಗಳು ಸಂಘಟನೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎಂದು ಅವರು ತಿಳಿಸಿದರು.

ದಿ: ೧೯ ರಂದು ಸಂಜೆಗೆ ನಡೆಯುವ ಕಾರ್ಯಕ್ರಮದಲ್ಲಿ ನಗರದ ಸಾರ್ವಾಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದು, ದಿ: ೧೯ ರಿಂದ ಮೆ ೦೭ರ ವರೆಗೆ ಪ್ರತಿದಿನ ಸಂಜೆ ಜರುಗುವ ಕಾರ್ಯಕ್ರಮದಲ್ಲಿ ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶರಣ ಡಾ|| ಈಶ್ವರ ಮಂಟೂರ ಅವರ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಳಳುವುಂತೆ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ಪ್ರವಚನ ಸೇವಾ ಸಮಿತಿಯ ರಾಜೇಶ ಮತ್ತು ಶಿವಕುಮಾರ ಕುಕನೂರ ಉಪಸ್ಥಿತರಿದ್ದರು.

loading...