ಕಚೇರಿ ಸ್ಥಳಾಂತರ ಮಾಡದಿದ್ದರೆ ಸುವರ್ಣ ಸೌಧಕ್ಕೆ ಬೀಗ.

0
19

ಸೆಪ್ಟೆಂಬರ್‌ ಮೊದಲ ವಾರದಲ್ಲಿ ಸುವರ್ಣ ಸೌದಕ್ಕೆ ಆಡಳಿತ ಕಚೇರಿಗಳನ್ನು ಸ್ಥಳಾಂತರಿಸದಿದರೆ ಸುವರ್ಣ ಸೌದಕ್ಕೆ ಬೀಗ ಜಡಿದು ಮೈತ್ರಿ ಸರ್ಕಾರದ ಕಿವಿಹಿಂಡಲಾಗುವುದು ಎಂದು ಉತ್ತರ ಕರ್ನಾಟಕ ವಿಕಾಸ ವೇದಿಕೆ ಅಧ್ಯಕ್ಷ ಅಶೋಕ ಪೂಜಾರಿ ಎಚ್ಚರಿಕೆ ರವಾನಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರ ಅವರು.

loading...