ಕಟಕಬಾವಿಯಲ್ಲಿ ಹಡಪದ ಅಪ್ಪಣ್ಣ ಜಯಂತಿ

0
17

ಕನ್ನಡಮ್ಮ ಸುದ್ದಿ
ರಾಯಬಾಗ 27: ತಾಲೂಕಿನ ಕಟಕಬಾವಿ ಪ್ರಾಥಮಿಕ ಶಾಲೆ ಆವರಣದಲ್ಲಿ ಗ್ರಾ.ಪಂ.ಕಟಕಬಾವಿ ಮತ್ತು ಶ್ರೀ ಶಿವಶರಣ ಹಡಪದ ಅಪ್ಪಣ್ಣ ನಾವಿ ಸಮಾಜ ಸೇವಾ ಸಂಘ ವತಿಯಿಂದ ಹಡಪದ ಅಪ್ಪಣ್ಣ ಜಯಂತಿಯನ್ನು ಆಚರಿಸಲಾಯಿತು. ಗ್ರಾ.ಪಂ.ಅಧ್ಯಕ್ಷ ಮಲ್ಲಪ್ಪ ಕಾಂಬಳೆ, ಮುಖ್ಯೋಪಾಧ್ಯಾಯ ಎಸ್.ಬಿ.ಉಗಾರ, ಸಂಗಣ್ಣ ನಾವಿ, ಮಹಾನಿಂಗ ನಾವಿ, ಕೆಂಪ್ಪಣ್ಣ ನಾವಿ, ನಿಂಗಪ್ಪಾ ನಾವಿ, ಸದಾಶಿವ ನಾವಿ ಹಾಗೂ ಶಿಕ್ಷಕರು ಮತ್ತು ಗ್ರಾ.ಪಂ.ಸಿಬ್ಬದಿ ಇದ್ದರು.
.

loading...