ಕನ್ನಡ ಸಾಹಿತ್ಯಕ್ಕೆ ಹಡಪದ ಅಪಣ್ಣನವರ ಅಪಾರ ಕೋಡುಗೆ ನೀಡಿದ್ದಾರೆ

0
25

ಕನ್ನಡಮ್ಮ ಸುದ್ದಿ-ರಾಮದುರ್ಗಃ ಬಸವಣ್ಣನವರು ಮಾರ್ಗದರ್ಶಕರಾದರೆ ಚನ್ನಬಸವಣ್ಣನವರು ಗುರುಗಳೆಂದು ತಿಳಿದುಕೊಂಡು ಭಕ್ತ ಮಾರ್ಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂದು ಅನೇಕ ವಚನಗಳನ್ನು ರಚಿಸಿ, ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡಿಗೆ ನೀಡಿದ್ದಾರೆ. ಆದರೆ ಇಂದಿನ ಯುವ ಜನಾಂಗ ಬೆಳೆಸುವಂತಾ ಕಾರ್ಯವನ್ನು ಮಾಡಬೇಕಿದೆ ಎಂದು ಸವದತ್ತಿ ಸರ್ಕಾರಿ ಕಾಲೇಜಿನ ಪ್ರೊÃ ವೈ.ಎಂ ಯಾಕೋಳ್ಳಿ ಹೇಳಿದರು.

ಸ್ಥಳೀಯ ಪುರಸಭೆಯ ಸರಸ್ವತಿ ಸಂಸ್ಕುçತಿಕ ಸಭಾ ಭವನದಲ್ಲಿ ನಿಜಸುಖ ಹಡಪದ ಅಪ್ಪಣ್ಣನವರ ೮೮೪ ನೇಯ ಜಯಂತ್ಯೊÃತ್ಸವ ಕಾರ್ಯಕ್ರಮದ ಉಪನ್ಯಾಸದಲ್ಲಿ ಮಾತನಾಡಿದ ಅವರು, ೭೭೦ ಶರಣದಲ್ಲಿ ಉತ್ತಮ ಅಪಣ್ಣನವರನ್ನು, ಬಸವಣ್ಣನವರುÀ ಆಪ್ತ ಸಹಾಯಕನಾಗಿ ಮಾಡಿಕೊಂಡಿದ್ದರು ಎಂದು ಇತಿಹಾಸದಿಂದ ತಿಳಿದು ಬರುತ್ತದೆ ಇಂತಹ ಕಾಯಕ ನಿಷ್ಠೆಯಿಂದ ಕೆಲಸ ಮಾಡಿದ ಮಹಾ ಶರಣ ಅಪ್ಪಣ್ಣನವರು. ಸಾಕಷ್ಟು ಏಳು ಬಿಳುಗಳನ್ನು ಕಂಡು ಮಹಾನ್ ಶರಣರಾದರು. ಒಂದು ಸಮಾಜ ಸಧೃಡವಾಗಬೇಕಾದರೆ ಮೊದಲು ಆಸಮಾಜ ಇತಿಹಾಸವನ್ನು ಸಮಾಜ ಭಾಂದವರು ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ ಸಮಾಜ ಭಾಂದವರು ಸೂಕ್ತ ಸ್ಥಳಾವಕಾಸ ಕಲ್ಪಿಸಿಕೊಟ್ಟರೆ ಅನುದಾನವನ್ನು ನೀಡುತ್ತೆÃನೆ ಎಂದು ಹೇಳಿದರು. ಕಟಕೋಳ ವೀರಕ್ತಮಠದ ಸಚ್ಚಿದಾನಂದ ಸ್ವಾಮಿಗಳು ಸಾನಿದ್ಯವಹಿಸಿದ್ದರು. ಜಿಲ್ಲಾ ಪಂಚಾಯತ ಸದಸ್ಯರಾದ ರೇಣಪ್ಪ ಸೋಮಗೊಂಡ,ಮಾರುತಿ ತುಪ್ಪದ,ಶಿವಕ್ಕ ಬೆಳವಡಿ, ಪುರಸಭೆಯ ಅಧ್ಯಕ್ಷ ಅಶೋಕ ಸೂಳಿಭಾವಿ, ಸಮಾಜದ ಅಧ್ಯಕ್ಷ ಬಸವರಾಜ ನಾವಿ ಉಪಾಧ್ಯಕ್ಷ ದುಂಡಪ್ಪ ಹಡಪದ, ಕಾರ್ಯಧರ್ಶಿ ರಂಗಪ್ಪ ನಾವಿ, ಸದಸ್ಯರಾದ ಯಲ್ಲಪ್ಪ ಹಡಪದ,ರಾಮಚಂದ್ರ ಹಂಪಣ್ನವರ, ಶ್ರಿÃನಿವಾಸ ಹಂಪಣ್ಣವರ, ತಹಶೀಲ್ದಾರ ಆರ್.ವಿ.ಕಟ್ಟಿ ಸಮಾಜ ಕಲ್ಯಾಣ ಅಧಿಕಾರಿ ಕೆ.ಎಸ್.ಕರ್ಕಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು ಶಿಕ್ಷಕ ನಾರಾಯಣ ಹಡಪದ ಕಾರ್ಯಕ್ರಮ ನೀರೂಪಿಸಿ ವಂದಿಸಿದರು.

loading...