ಕಲ್ಲಿದ್ದಲು ಗಣಿಯಲ್ಲಿ  ಸ್ಪೋಟ , 16 ಸಾವು

0
0

ಬೀಜಿಂಗ್:- ಚೀನಾದ ಗುಯಿ  ಪ್ರಾಂತ್ಯದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಅನಿಲ ಸ್ಪೋಟ ದುರಂತದಲ್ಲಿ  ಹದಿನಾರು  ಕಾರ್ಮಿಕರು  ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು  ತಿಳಿಸಿದ್ದಾರೆ.
ಅವರ ಪ್ರಕಾರ, ಅನ್ಲಾಂಗ್ ಕೌಂಟಿಯ ಗುವಾಂಗ್ಲಾಂಗ್ ಕಲ್ಲಿದ್ದಲು ಗಣಿಯಲ್ಲಿ ಮಂಗಳವಾರ ಈ ದುರಂತ  ಸಂಭವಿಸಿದೆ.
ಆ ಸಮಯದಲ್ಲಿ ಸುಮಾರು 23 ಕಾರ್ಮಿಕರು ಕೆಲಸ  ಮಾಡುತ್ತಿದ್ದರು ಎನ್ನಲಾಗಿದ್ದು
ಏಳು ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.

loading...