ಕಾಂಗ್ರಸ್ ಕಾರ್ಯಕರ್ತರಿಂದ ವಿಜಯೋತ್ಸವ ಆಚರಣೆ

0
24

 

ಕಲಾದಗಿ: ಸೆ.೬ರಂದು ನಡೆದ ವಿಜಯಪೂರ-ಬಾಗಲಕೋಟ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಕಾಂಗ್ರೆಸ ಹಾಗೂ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸುನಿಲಗೌಡ ಬಿ ಪಾಟೀಲ ಆಯ್ಕೆಯಾಗಿದ್ದಾರೆ ಆಯ್ಕೆಯಾದ ಹಿನ್ನಲೆಯಲ್ಲಿ ಸ್ಥಳೀಯ ಕಾಂಗ್ರೆಸ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಗುಲಾಲು ಎರಚಿ ಸಿಹಿ ಹಂಚುವುದರೊಂದಿಗೆÀ ವಿಜಯೋತ್ಸವ ಆಚರಿಸಿ ಸಂಬ್ರಮಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬ್ಲಾಕ ಕಾಂಗ್ರೆಸ ಅಧ್ಯಕ್ಷ ಸಂಗಣ್ಣ ಮುಧೋಳ ಎರಡು ಜಿಲ್ಲೆಯ ಸ್ಥಳೀಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ ಬೆಂಬಲಿಸಿದ್ದರಿಂದ ಕಾಂಗ್ರೆಸ ಅಭ್ಯರ್ಥಿ ಸುನಿಲಗೌಡ ಪಾಟೀಲರವರ ಅಬುತ್‌ಪೂರ್ವ ಗೆಲುವಿಗೆ ಕಾರಣರಾಗಿದ್ದು ಅವರಿಗೆ ಅಭಿನಂದನೆ ಸಲ್ಲಿಸುತ್ತೆವೆ ಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ೨೮ ಕಾಂಗ್ರೆಸ ಬೆಂಬಲಿತ ಲೋಕಸಭಾ ಸದಸ್ಯರ ಗೇಲವು ಖಚಿತ ಎಂದರು.

ಇದೆ ಸಂದರ್ಭದಲ್ಲಿ ಡಿ.ಡಿ.ದುರ್ವೆ, ಮಲ್ಲಪ್ಪ ಜಮಖಂಡಿ, ಗ್ರಾ.ಪಂ.ಉಪಾಧ್ಯಕ್ಷ ನೂರಅಹ್ಮದ ಮುಜಾವರ, ಎಚ್.ಆರ್.ಮೂಲಿಮನಿ, ಮಲ್ಲೆÃಶ ಒಂಟಗೋಡಿ, ಪಕೀರಪ್ಪ ಬಿಸಾಳಿ, ಸುರೇಶ ಕರಡಿಗುಡ್ಡ, ಗ್ರಾಪಂ ಸದಸ್ಯರು ಹಸನ ಅಹ್ಮದ ರೋಣ, ಅಂಜಲಿ ಬಾನು, ಮೈಬುಬ ಬನ್ನೂರ, ಪಕೀರಪ್ಪ ಮಾದರ, ಮಮ್ಮದ ಹೊಸಕೋಟಿ, ಹುಸೇನಸಾಬ ನದಾಫ ಸೇರಿದಂತೆ ಕಾಂಗ್ರೆಸ ಬೆಂಬಲಿತ ಗ್ರಾ.ಪಂ.ಸದಸ್ಯರು ಇದ್ದರು.

loading...