ಕಾಕತಿ ಹೆದ್ದಾರಿಯಲ್ಲಿ ಲಾರಿ ಪಲ್ಟಿ

0
16

ಬೆಳಗಾವಿ 22: ನಗರಕ್ಕೆ ಸಮೀಪದ ಕಾಕತಿ ರಾಷ್ಟ್ತ್ರೀಯ ಹೆದ್ದಾರಿಯ ಇಂಡಾಲ ಬಳಿ ಮಹಾರಾಷ್ಟ್ತ್ರದಿಂದ ಧಾರವಾಡಕ್ಕೆ ತೆರಳಿದ್ದ ಲಾರಿಯೊಂದು ಪಲ್ಟಿಯಾಗಿ, ಲಾರಿ ಚಾಲನಿಗೆ ಚಿಕ್ಕ ಪುಟ್ಟ ಗಾಯಗಳಾದ ಘಟನೆ ಗುರುವಾರ ಮದ್ಯಾಹ್ನ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ದುರಂತ ಸಂಭವಿಸಿದೆ. ರಸ್ತೆಯಿಂದ ಸುಮಾರು 10 ಅಡಿ ಆಳಕ್ಕೆ ಲಾರಿ ಮಗುಚಿ ಬಿದ್ದಿದೆ. ಈ ಕುರಿತು ಕಾಕತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...

LEAVE A REPLY

Please enter your comment!
Please enter your name here