ಕಾನೂನು ಕ್ರಮಕ್ಕೆ ಮುಂದಾದ ಸವಿತಾ ತಂದೆ

0
26

ಲಂಡನ್, 26-ಕಳೆದ ವರ್ಷದ ಅಕ್ಟೌಬರ್ನಲ್ಲಿ ಐರ್ಲೆಂಡ್ನ ಗ್ವಾಲೆ ಂುೂನಿವರ್ಸಿಟಿ ಆಸ್ಪತ್ರೆಂುುಲ್ಲಿ ವೈದ್ಯರು ರ್ಗಪಾತ ನಡೆಸಲು ನಿರಾಕರಿಸಿದ ಪರಿಣಾಮ ತನ್ನ ಮಗಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ಆ ಆಸ್ಪತ್ರೆಂುು ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಾರತೀಂುು ದಂತವೈದ್ಯೆ ಸವಿತಾ ಹಾಲಪ್ಪನವರ್ ತಂದೆ ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ನಡೆದ ತನಿಖೆಂುು ಫಲಿತಾಂಶದ ಬಗ್ಗೆ ಅವರು ಅಸಮಾದಾನ ವ್ಯಕ್ತಪಡಿಸಿದ್ದಾರೆ. ಐರಿಶ್ ಸರಕಾರದಿಂದ ನಾವೆಂದಿಗೂ ನ್ಯಾಂುುವನ್ನು ಪಡೆಂುುಲು ಸಾಧ್ಯವಾಗದು. ಆದುದರಿಂದ ನಾವು ಖಂಡಿತವಾಗಿಂುೂ ಂುೂನಿವರ್ಸಿಟಿ ಆಸ್ಪತ್ರೆ ಗಾಲ್ವೆಂುು ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಿದ್ದೇವೆ ಎಂದು ಕರ್ನಾಟಕದ ಬೆಳಗಾವಿಂುುಲ್ಲಿರುವ ತಮ್ಮ ಮನೆಯಿಂದ ಐರಿಶ್ ದೈನಿಕವೊಂದಕ್ಕೆ ನೀಡಿರುವ ಹೇಳಿಕೆಂುುಲ್ಲಿ ಅಂದಾನಪ್ಪ ಂುುಾಳಗಿ ತಿಳಿಸಿದ್ದಾರೆ.

ಮಗಳ ಸಾವಿಗೆ ಕಾರಣವೇನೆಂಬುದನ್ನು ಂುುಾರೊಬ್ಬರೂ ಇದುವರೆಗೆ ನಮಗೆ ತಿಳಿಸಿಲ್ಲ. ತನಿಖೆಯಿಂದ ನನಗೇನೂ ಸಮಾದಾನವಿಲ್ಲ. ಂುುಾಕೆಂದರೆ, ನನ್ನ ಮಗಳ ಸಾವಿಗೆ ಕಾರಣವೇನೆಂಬ ಸತ್ಯ ಇದುವರೆಗೂ ಬಂುುಲಾಗಿಲ್ಲ. ಸವಿತಾಳ ಪ್ರಕರಣಕ್ಕೆ ಸಂಬಂಧಿಸಿ ಅಲ್ಲಿನ ಸರಕಾರ ಹಾಗೂ ವೈದ್ಯರು ಜವಾಬ್ದಾರಿ ತೆಗೆದುಕೊಳ್ಳಬೇಕಿತ್ತು. ಆದರೆ ಂುುಾರೂ ಅದನ್ನು ಮಾಡುತ್ತಿಲ್ಲ ಎಂದು ಅಂದಾನಪ್ಪ ಂುುಾಳಗಿಂುುವರು ವಿವರಿಸಿದ್ದಾರೆ.

loading...

LEAVE A REPLY

Please enter your comment!
Please enter your name here