ಕಾಳಸರ್ಪ ದೋಷ ನಿವಾರಣೆ

0
88

ಘಟಪ್ರಭಾ: ಕಾಳಸರ್ಪ ದೋಷ ನಿವಾರಣಕ್ಕಾಗಿ ಸಾಮೂಹಿಕ ಪೂಜಾ ವಿಧಾನವು ಸ್ಥಳೀಯ ಗುಬ್ಬಲಗುಡ್ಡ ಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಮಂಗಳವಾರ ದಿ. 03-09-2013 ರಂದು ಆಶ್ಲೇಷಾ ನಕ್ಷತ್ರದ ಶುಭ ದಿನದಲ್ಲಿ ಮುಂಜಾನೆ 8 ಕ್ಕೆ ಗುಬ್ಬಲಗುಡ್ಡ ಕೆಂಪಯ್ಯಾಸ್ವಾಮಿ ಮಠದಲ್ಲಿ ಜರುಗಲಿದೆ.

ತಮ್ಮ ಜನ್ಮ ಕುಂಡಲಿಯಲ್ಲಿ ಸರ್ಪ ದೋಷ ಸೇರಿದಂತೆ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರು ತಮ್ಮ ದೋಷ ನಿವಾರಣೆಗಾಗಿ ಅನೇಕ ವಿಧಾನಗಳನ್ನು ಮಾಡಬೇಕಾಗುತ್ತದೆ. ಕಾರಣ ಎಲ್ಲ ವರ್ಗದ ಭಕ್ತರ ಅನೂಕೂಲಗೋಸ್ಕರ ಪೂಜಾ ವಿಧಾನ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಎಸ್.ಎಚ್.ಗಿರಡ್ಡಿ, ಗುರುಬಸಯ್ಯಾ ಕರ್ಪೂರಮಠ ಹಾಗೂ ಶಿವಾನಂದಯ್ಯ ಕರ್ಪೂರಮಠ ಮೊ: 9341295853- 9538794045 ಇವರನ್ನು ಸಂಪರ್ಕಿಸಲು ಕೋರಲಾಗಿದೆ

loading...

LEAVE A REPLY

Please enter your comment!
Please enter your name here