ಕುತ್ತಿಗೆ ನೋವಿಗೆ ಪರಿಹಾರ

0
168

ವರ್ಟಿಬ್ರೆಗಳ ಸವೆತದಿಂದ ಉಂಟಾಗುವ ತೊಂದರೆಂುುನ್ನು ಅಥವಾ ಕತ್ತು ನೋವಿನ ಸಮಸ್ಯೆ ಎಂದು ಕರೆಂುುುತ್ತೇವೆ. ವಂುುಸ್ಸು ಹೆಚ್ಚಾದಾಗ ಕುತ್ತಿಗೆಂುುಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಸಾಮಾನ್ಯವಾಗಿ ನಮ್ಮ ಕುತ್ತಿಗೆ ಭಾಗದಿಂದ ಸ್ಪೈನಲ್ ವರ್ಟಿಬ್ರೆಗಳು ಆಕಾರದಲ್ಲಿ ಇರುತ್ತವೆ. ಇವು ಮಾಂಸಖಂಡಗಳು, ಸ್ನಾಂುುುಗಳಿಂದ ಮಾರ್ಪಾಡುಗೊಂಡಿರುತ್ತದೆ. ಮಾಂಸಖಂಡಗಳಲ್ಲಿ ತೊಂದರೆಂುುಾಗಿ, ಸ್ನಾಂುುುಗಳು ತಮ್ಮ ಪ್ರಬಲತೆಂುುನ್ನು ಕಳೆದುಕೊಂಡಾಗ ಕುತ್ತಿಗೆ ನೋವಿನ ಸಮಸ್ಯೆ ಉಂಟಾಗುತ್ತದೆ.

ಸಾಮಾನ್ಯವಾಗಿ 10ರಲ್ಲಿ 9 ಜನರಲ್ಲಿ ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಮುಖ್ಯವಾಗಿ 60 ವರ್ಷದ ವಂುುಸ್ಸಿನ ಆಸುಪಾಸಿನಲ್ಲಿರುವವರಲ್ಲಿ, ಈ ಕತ್ತು ನೋವಿನ ಸಮಸ್ಯೆ ಹೆಚ್ಚು.

ಕುತ್ತಿಗೆ ನೋವಿನ ಸಮಸ್ಯೆಂುು ಪ್ರಮುಖ ಲಕ್ಷಣಗಳೆಂದರೆ ಕುತ್ತಿಗೆಂುುಲ್ಲಿ ಸೆಳೆತ ಮತ್ತು ಹಿಡಿತ, ತಲೆನೋವು, ಕೆಲವೊಮ್ಮೆ ಕುತ್ತಿಗೆಂುುಲ್ಲಿ ನರಗಳ ಸೆಳೆತ ಉಂಟಾಗುತ್ತದೆ. ಅದರಿಂದ ನೋವಿನ ಸಾಂದ್ರತೆ ಹೆಚ್ಚಾಗಿ ಸೆಳೆತದ ನೋವು ನಮ್ಮ ಭುಜಗಳು ಮತ್ತು ಕೈಗಳವರೆಗೂ ಸಂಚರಿಸಿ, ತೊಂದರೆ ಉಂಟು ಮಾಡುತ್ತದೆ. ಮರಗಟ್ಟುವಿಕೆ ಒಂದು ಮುಖ್ಯ ರೋಗದ ಲಕ್ಷಣವಾಗಿದ್ದು, ಕುತ್ತಿಗೆ ನೋವು ಸಂಚರಿಸಿದಾಗ, ಸ್ಪರ್ಶ ಜ್ಞಾನ ಕಡಿಮೆಂುುಾಗುವ ಲಕ್ಷಣಗಳು ಹೆಚ್ಚಾಗುತ್ತವೆ.

ಕತ್ತು ನೋವಿನ ಸಮಸ್ಯೆಂುುಲ್ಲಿ ಹೋಮಿಂುೋಪಥಿ ಚಿಕಿತ್ಸೆಂುು ಗುಣಮಟ್ಟದ, ಅಡ್ಡಪರಿಣಾಮಗಳಿಲ್ಲದ, ಓಷದಗಳು ದೊರೆಂುುುತ್ತವೆ. ಈ ಚಿಕಿತ್ಸೆಂುುಲ್ಲಿ ನೋವಿನ ಸಾಂದ್ರತೆ ಕಡಿಮೆ ಮಾಡಿ ಕೊಡುವುದರ ಜತೆಗೆ ನೋವಿನ ಹಿಡಿತವನ್ನು ಕೆಲವೇ ದಿನಗಳಲ್ಲಿ, ಸಂಪೂರ್ಣವಾಗಿ ಪರಿಹಾರ ಕಂಡುಕೊಳ್ಳಬಹುದು. ದೀರ್ಘಕಾಲಿಕವಾಗಿ ಈ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಚೇತರಿಕೆಂುು ಗುಣಮಟ್ಟವು ನಿದಾನವಾಗಿ ಕಾಣಿಸುತ್ತದೆ.

ಈ ಸಮಸ್ಯೆ ಬಾರದಂತೆ ತಡೆಗಟ್ಟಲು ಅನುಸರಿಸಬೇಕಾದ ಮುಂಜಾಗ್ರತೆ ಕ್ರಮಗಳೆಂದರೆ ಕುಳಿತುಕೊಳ್ಳುವ ಮತ್ತು ಮಲಗುವ ಆಸನ ಕ್ರಮಬದ್ಧವಾಗಿರಬೇಕು. ವಾಹನಗಳು ಓಡಿಸುವಾಗ ಮುಂಜಾಗ್ರತೆ ವಹಿಸಿ ನಿದಾನವಾಗಿ ಚಲಿಸಬೇಕು. ತುಂಬ ಸಮಂುುದವರೆಗೆ ಕುಳಿತುಕೊಂಡು ಕೆಲಸ ಮಾಡುವುದನ್ನು ಬದಲಿಸಬೇಕು. ಜೀನವ ಶೈಲಿಂುು ಬದಲಾವಣೆಂುುು ಈ ಸಮಸ್ಯೆಂುುನ್ನು ತಡೆಗಟ್ಟುವುದಕ್ಕೆ ಮುಖ್ಯ ಪರಿಹಾರ.

ಹೆಚ್ಚನಿ ತೊಂದರೆ ಕಂಡು ಬಂದರೆ ವೈದ್ಯರನ್ನು ಬೇಟಿಯಾಗಿ ನಿಮ್ಮ ಸಮಸ್ಯೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ತೊಂದರೆಗೆ ಪರಿಹಾರ ಪಡೆಯಬಹುದು.

loading...

LEAVE A REPLY

Please enter your comment!
Please enter your name here