ಕುಪ್ಪಸಗೌಡರಗೆ ರಾಷ್ರೀಯ ರತ್ನ ಪ್ರಶಸ್ತಿ

0
18

ಚೆನ್ನಮ್ಮ ಕಿತ್ತೂರು 23: ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನದ ದಶಮಾನೋತ್ಸವ ಸಂಭ್ರಮದಲ್ಲಿ ಕವಿ,ಸಾಹಿತಿ, ಕಲಾವಿದರಾದ ಬಸವರಾಜ ಕುಪ್ಪಸಗೌಡರ ಅವರಿಗೆ ‘ಸಿರಿಗನ್ನಡ ರಾಷ್ರೀಯ ರತ್ನ’ ಪ್ರಶಸ್ತಿಯನ್ನು ನೀಡಿ ಕೂಡಲ ಸಂಗಮ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಬೆಳಗಾವಿ ಕಾರಂಜಿ ಮಠದ ಗುರುಸಿದ್ದ ಸ್ವಾಮೀಜಿ, ಹೈಕೋರ್ಟ್ ನಿ. ನ್ಯಾಯಾದೀಶ ಎ.ಎಸ್.ಪಾಶ್ಚಾಪೂರೆ, ಚಿಂತಕ ರಂಜಾನ ದರ್ಗಾ ಸನ್ಮಾನಿಸಿದರು. ರಾಣಿ ಚನ್ನಮ್ಮಾ ವಿ.ವಿ. ಕುಲಸಚಿವ ಡಾ.ರಂಗರಾಜ ವನದುರ್ಗ, ಚಿತ್ರನಟಿ ದೀಪಾಗೌಡ ಪ್ರತಿಷ್ಠಾನದ ಅಧ್ಯಕ್ಷ ಶಶಿಧರ ಘಿವಾರಿ ಸೇರಿದಂತೆ ವಿವಿಧ ಗಣ್ಯರು ಇದ್ದರು.

loading...

LEAVE A REPLY

Please enter your comment!
Please enter your name here