ಕೆರೆಯಲ್ಲಿ ಮುಳುಗಿದ ಬಾಲಕರ ಶವ ಪತ್ತೆ .

0
44

ಕೆರೆಯಲ್ಲಿ ಮುಳುಗಿದ ಬಾಲಕರ ಶವ ಪತ್ತೆ .

.ಕನ್ನಡಮ್ಮಸುದ್ದಿ-ಬೆಳಗಾವಿ:ಶನಿವಾರ ನಗರದ ಜ್ಯೋತಿ ನಗರದ ನಿವಾಸಿಗಳಾದ   ಬಾಲಕರಿಬ್ಬರು ನಾಪತ್ತೆಯಾಗಿದ್ದರು.ಅವರು ನಗರದ ಬಾಕ್ಸೈಟ್ ರಸ್ತೆಯ ಕಪಿಲೇಶ್ವರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಜ್ಯೋತಿನಗರದ ರೋಹನ್(14), ಅನಿಶ್ ಶಿಂಧೆ(14) ಮೃತ ದುರ್ದೈವಿಗಳು. ಈ ಇಬ್ಬರು ಶನಿವಾರ ನಾಪತ್ತೆಯಾಗಿದ್ದರು. ಕೆರೆಯಲ್ಲಿ ಈಜಲು ಹೋಗಿ ಸಾವಿಗೀಡಾಗಿದ್ದಾರೆ.ಮಕ್ಕಳನ್ನು ಕಳೆದುಕೊಂಡು ಕುಟುಂಬದಸ್ಥರ ಆಕ್ರಂದನ ಮುಗಿಲು ಮುಟ್ಟದೆ.

ಅಗ್ನಿಶಾಮಕ ಸಿಬ್ಬಂದಿಯಿಂದ ಬಾಲಕರ ಶವವನ್ನು ಹೊರತೆಗೆಯಲಾಗಿದ್ದು, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

loading...