ಕೊವೀಡ್: ೬ ಸಾವು, ೩೧೪ ಸೋಂಕು ದೃಢ

0
9

ಕೊವೀಡ್: ೬ ಸಾವು, ೩೧೪ ಸೋಂಕು ದೃಢ
ಬೆಳಗಾವಿ:
ಕೊರೋನಾರ್ಭಟಕ್ಕೆ ಜಿಲ್ಲೆ ತತ್ತರವಾಗಿದ್ದು,ಬುಧವಾರ ಆರೋಗ್ಯ ಇಲಾಖೆ ಬುಲೆಟಿನ್ ಪ್ರಕಾರ ೩೧೪ ಜನರಿಗೆ ಸೋಂಕು ದೃಢ ಪಟ್ಟಿದೆ. ಸೋಂಕಿತರ ಸಂಖ್ಯೆ ೬೩೩೬ ಕ್ಕೇರಿದೆ.
ಮಂಗಳವಾರ ೧೪೮ ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಒಟ್ಟಾಗಿ ೨೭೪೫ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸೋಂಕಿಗೆ೬ ಒಬ್ಬರು ಬಲಿಯಾದರೆ, ಒಟ್ಟಾಗಿ ೧೦೭ ಜನರು ಅಸುನಿಗಿದ್ದಾರೆ. ಇದರಲ್ಲಿ ೩೪೮೪ ಸೋಂಕಿತರು ಐಷಿಲೋಷನ್‌ಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

loading...