ಗಣೇಶ ವಿಸರ್ಜನೆಗಾಗಿ ಜಿಲ್ಲಾಡಳಿತ ಕಪಿಲೇಶ್ವರ ಮಂದಿರದ ಬಳಿ ಬೃಹತ್ ಹೊಂಡವನ್ನು ನಿರ್ಮಿಸಿದೆ.

0
15

ಅಲ್ಪಾವಧಿಯಲ್ಲಿಯೇ ಹೊಂಡದ ಕಾಮಗಾರಿ ಮುಗಿದಿದ್ದು, ಬುಧವಾರ ಹೊಂಡಕ್ಕೆ ಪಾಲಿಕೆಯ ಸಿಬ್ಬಂದಿಗಳು ನೀರು ಹರಿಸಿದರು. 29ರಂದು ಬೆಳಗಾವಿಯ ಸಾರ್ವ ಜನಿಕ ಗಣೇಶ ಮೂರ್ತಿಗಳನ್ನು ಈ ಹೊಂಡದಲ್ಲಿಯೇ ವಿಸರ್ಜನೆ ಮಾಡಲಾಗುತ್ತಿದೆ.

loading...

LEAVE A REPLY

Please enter your comment!
Please enter your name here