ಗೂಡ್ಸ್ ರೈಲು ಹರಿದು ೧೬ ಕೂಲಿ ಕಾರ್ಮಿಕರ ಸಾವು ಮಹಾರಾಷ್ಟ್ರದ ಔರಂಗಾಬಾದನಲ್ಲಿ ಘಟನೆ

0
21

ಗೂಡ್ಸ್ ರೈಲು ಹರಿದು ೧೬ ಕೂಲಿ ಕಾರ್ಮಿಕರ ಸಾವು
ಮಹಾರಾಷ್ಟ್ರದ ಔರಂಗಾಬಾದನಲ್ಲಿ ಘಟನೆ

ಕನ್ನಡಮ್ಮ ಸುದ್ದಿ -ಔರಂಗಾಬಾದ್ : ಮಹಾರಾಷ್ಟ್ರ ರಾಜ್ಯದ ಔರಂಗಾಬಾದ್ ಜಿಲ್ಲೆಯ ಕರಮಾಡ ಗ್ರಾಮದ ಸಮೀಪ ರೈಲು ಹಳಿಯೆ ಮೇಲೆ ಮಲಗಿದ್ದ ಕೂಲಿ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರೆದು ಸುಮಾರು ೧೬ ಜನ ಕೂಲಿ ಕಾರ್ಮಿಕರು ಸಾವನೊಪ್ಪಿದ ದುರ್ಘಟನೆ ಇಂದು ಬೆಳ್ಳಗೆ ನಡೆದಿದೆ .

ಪೆಟ್ರೋಲ್ ಹಾಗೂ ಡೀಸೆಲ್‌ ತುಂಬಿಕೊಂಡು ಹೊರಟಿದ್ದ ಗೂಡ್ಸ್ ರೈಲು ಕರಮಾಡ ಬಳಿ ರೈಲು ಹಳಿಯ ಮೇಲೆ ಮಲಗಿದ್ದ ಕೂಲಿ ಕಾರ್ಮಿಕರ ಮೇಲೆ ಹರಿದಿದೆ . ಪರಿಣಾಮ ೧೬ ಕಾರ್ಮಿಕರ ಸ್ಥಳದಲ್ಲಿಯೇ ಮರಣ ಹೊಂದಿದ್ದಾರೆ .

ಔರಂಗಾಬಾದ್ _ ಜಾಲನಾ ಮಧ್ಯ ಈ ಸಂಭವಿಸಿದ ಘಟನೆ.ಮೃತರು ಎಲ್ಲರೂ ಜಾಲನಾ ಎಮ್ ಆಯ್ ಡಿ ಸಿ ಕಾರ್ಮಿಕರು ಎಂದು ಮಾಹಿತಿ ಲಭ್ಯ ವಾಗಿದೆ.
ರೈಲು ಸಂಚಾರ ಬಂದ ಇದೇ ಎಂದು ಭಾವಿಸಿ ರೈಲು ಟ್ರಾಕ ಮೇಲೆ ಇವರು ಮಲಗಿದ್ದರು .
ರೈಲು ಟ್ರಾಕ್ ಮೇಲೆ ಯಿಂದ ನಡೆದುಕೊಂಡು ತಮ್ಮ ಗ್ರಾಮಗಳಿಗೆ ತೆರಳುತ್ತಿರವ ಕಾರ್ಮಿಕರು ಸಾವಿಗಿಡಾಗಿದ್ದಾರೆ .
ಸ್ಥಳಕ್ಕೆ ರೈಲ್ವೆ ಕರಮಾಡ ಪೋಲಿಸರು ಭೆಟ್ಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

loading...