ಚನ್ನಮ್ಮ ಕಿತ್ತೂರು : ಟ್ಯಾಕ್ಟರ್ ಹಾಯ್ದು ಬಾಲಕ ಸ್ಥಳದಲ್ಲಿಯೇ ಸಾವು

ಕನ್ನಡಮ್ಮ ಸುದ್ದಿ,  ಚೆನ್ನಮ್ಮ ಕಿತ್ತೂರು.

ಚನ್ನಮ್ಮ ಕಿತ್ತೂರು : ಸಮೀಪದ ತಿಮ್ಮಾಪೂರ ಹತ್ತಿರ ಬಸಾಪೂರ ರಸ್ತೆಯಲ್ಲಿ ಟ್ಯಾಕ್ಟರ್ ಮೇಲೆ ಸಂಚರಿಸುತ್ತಿದ್ದ ಬಚ್ಚನಕೇರಿ ಗ್ರಾಮದ ಹುಡುಗ ಸಂತೋಷ ತಮ್ಮನಗೌಡ ಪಾಟೀಲ (13) 8ನೇ ತರಗತಿ ಹುಡುಗ ಆಯತಪ್ಪಿ ಟ್ಯಾಕ್ಟರ್ ಮೇಲಿಂದ ಬಿದ್ದ ಪರಿಣಾಮ ಟ್ಯಾಕ್ಟರ್ ಹಾಯ್ದು ಸ್ಥಳದಲ್ಲಿಯೇ ಸಾವಿಗಿಡಾದ ಘಟನೆ ಕಿತ್ತೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಕಿತ್ತೂರು ಪಿ.ಎಸ್.ಐ ಮಲ್ಲಿಕಾರ್ಜುನ ಕುಲಕರ್ಣಿ ಬೇಟಿ ಪರಿಶಿಲಿಸಿದರು.

loading...