ಚರ್ಮೋದ್ಯಮ ಚೈತನ್ಯಕ್ಕೆ ಮಾಜಿ ಸಚಿವರಿಗೆ ಮನವಿ

0
9

ಬೆಳಗಾವಿ: ಬೆಳಗಾವಿ ಗಡಿಭಾಗದ ಚರ್ಮಕಾರರ ಭವನೆ ನೀಗಿಸುವಂತೆ ಅಥಣಿ ಚರ್ಮಕಾರರು ಮಹಾರಾಷ್ಟ್ರ ಮಾಜಿ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಮಾಡಿದರು.
ಮಾಜಿ ಸಚುವ ಹಾಗೂ ರಾಷ್ಟ್ರೀಯ ಚರ್ಮಕಾರರ ಮಹಾಸಭಾದ ಅಧ್ಯಕ್ಷ ಬಬನರಾವ್ ದೊಲಾಪ ಅಥಣಿ ಭಾಗದಲ್ಲಿ ಸಂಚರಿಸಿ ಕೊಲ್ಲಾಪುರಿ ಚಪ್ಪಲಿ ಉದ್ಯಮ ಮತ್ತು ಚರ್ಮಕಾರರ ಸಮಸ್ಯೆಗಳ ಬಗೆಗೆ ಪರಿಶೀಲನೆ ನಡೆಸಿದರು.

ಪಾದರಕ್ಷೆಗಳ ಮೇಲಿನ ತೆರಿಗೆ ಜಿಎಸ್ ಟಿ ಸಹಿತ ಸಂಪೂರ್ಣ ಮನ್ನಾ ಮಾಡಲು ಚರ್ಮಕಾರರು ಮನವಿ ಮಾಡಿದರು.
ಅನಿಲ ಸೌದಾಗರ, ದಿಲೀಪ ಕಾಂಬಳೆ, ಬಿ. ಎಸ್. ಹೊನಕಾಂಡೆ, ಶಿವರಾಜ ಸೌದಾಗರ ಇತರರು ಉಪಸ್ಥಿತರಿದ್ದರು.

loading...