ಚಿಕ್ಕನಗೌಡರ ಸದಸ್ಯತ್ವ ರದ್ದು ಪಡೆಸುವಂತೆ ಮಾ.ಬ.ವೇ ಪ್ರತಿಭಟನೆ :

0
152

ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡರ ವಿಶ್ವವಿದ್ಯಾಲಯವನ್ನು ಕೇಸರಿಕರಣಗೊಳಿಸುವ ಹುನ್ನಾರಿ ನಡೆಸಿದ್ದು ಮತ್ತು ವಿವಿ ಯಲ್ಲಿ ಹಲವಾರು ಅವ್ಯವಹಾರದಲ್ಲಿ ಭಾಗಿಯಾಗಿರುವ ಚಿಕ್ಕನಗೌಡರ ಸದಸ್ಯತ್ವ ರದ್ದು ಪಡೆಸಬೇಕು ಎಂದು ಮಾನವ ಬಂಧುತ್ವ ವೇದಿಕೆ ಮತ್ತು ವಿವಿಧ ದಲಿತರ ಪರ ಸಂಘಟನೆಯ ಪ್ರತಿಭಟನೆ ನಡೆಸಿದವು .

loading...