ಚುನಾವಣೆ ಸಮೀಪಿಸುತ್ತಿದ್ದಂತೆ, ಕಾಂಗ್ರೆಸ್ ಕಾರ್ಯಕರ್ತರು ನೆನಪಾಗುತ್ತದೆ ನಿಮಗೆ ? : ಗುಡುಗಿದ ಕಾರ್ಯಕರ್ತೆ

0
83

ಕನ್ನಡಮ್ಮ ಸುದ್ದಿ ಬೆಳಗಾವಿ- ಪಕ್ಷದ ನಡುವೆ ಹೊಂದಾಣಿಕೆ ಇಲ್ಲ, ಯಾವುದೇ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಹ್ವಾನಿಸುದಿಲ್ಲ ಚುನಾವಣೆ ಸಮೀಪಿಸುತ್ತಿದ್ದಂತೆ ಕಾರ್ಯಕರ್ತರು ನೆನಪಾಗುತ್ತಾರೆ ನಿಮ್ಮಗೆ ಎಂದು ಗುಡುಗಿದ ಕಾಂಗ್ರೆಸ್ ಕಾರ್ಯಕರ್ತೆ.
ನಮ್ಮಲೇ ಸರಿಯಾದ ತಾರತಮ್ಯ ವಿಲ್ಲ ಹೇಗೆ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವುದು.
ಅಧಿಕಾರಕ್ಕೆ ಬರುವರೆಗೂ ಕಾರ್ಯಕರ್ತರು ನಿಮ್ಮ ಜೊತೆ ಅಲದಾಡಬೇಕುವ ಶಾಸಕ, ಸಚಿವರಾದ ನಂತರ ನಮ್ಮನ್ನು ತಿರುಗಿನೋಡುವುದಿಲ್ಲ ಆಕ್ರೋಶ ಹೊರಹಾಕಿದ ಕಾಂಗ್ರೆಸ್ ಕಾರ್ಯಕರ್ತರು.
ಲೋಕಸಭಾ ಚುನಾವಣೆಗಾಗಿ ಇವತ್ತು ಕಾರ್ಯಕರ್ತರ ನೆನಪಾಗಿದೆ. ಇನ್ನೂ ವರೆಗೂ ಯಾವುದೇ ಮಿಂಟಿಗ್ ಮಾಡಿಲ್ಲ ಹೇಗೆ ಪಕ್ಷ ಬೆಳವಣಿಗೆ ಕಾಣಲು ಸಾಧ್ಯ ,
ಪಕ್ಷ ಮುನ್ನಡೆ ಸಾದಿಸಬೇಕಾದರೆ ಪಕ್ಷದಲ್ಲಿ ಹೊಂದಾಣಿಕೆ ಇರಬೇಕು ಎಂದರು.
ಕಾರ್ಯಕರ್ತರಲ್ಲಿ ಅಸಮಾಧಾನ ಬೇಡ ಪಕ್ಷದ ಸಮಸ್ಯೆಗಳನ್ನು ಬೇರೆ ಸಭೆಗಳಲ್ಲಿ ಬಗೆಹರಿಸೋಣ, ಚುನಾವಣೆ ಮಹತ್ವದ ನಿರ್ಧಾರವನ್ನು ಹೈಕಮಾಂಡ
ತೀರ್ಮಾನ ಮಾಡುತ್ತದೆ ಅದಕ್ಕೆ ಕಣಕ್ಕೆ ಸರಿಯಾದ ಅಭ್ಯರ್ಥಿಯನ್ನು ಮಾತ್ರ ನಾವು ಮನವಿ ಮಾಡಿಕೊಳ್ಳಬೇಕೆಂದು ಕಾಂಗ್ರೆಸ್ ಮುಂಖಡರು ಹೇಳಿದರು.

loading...