ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸ್ಪೋಟ್: ಇಬ್ಬರಿಗೆ ಗಾಯ

0
37

ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸ್ಪೋಟ್: ಇಬ್ಬರಿಗೆ ಗಾಯ
ಬೆಳಗಾವಿ:
ಜಿಲ್ಲಾಸ್ಪತ್ರೆಯಲ್ಲಿ ಸೈನಿಟೈಸರ್‌ಗೆ ಆಕ್ಸಿಜನ್ ಸಿಲಿಂಡರ್ ತಗುಲಿ ಗ್ಯಾಸ್ ಸ್ಟೋಟ್‌ಗೊಂಡು ಇಬ್ಬರು ವೈದ್ಯ ಸಿಬ್ಬಂದಿಗೆ ಗಾಯಗಳಾದ ಘಟನೆ ರವಿವಾರ ಸಂಭವಿಸಿದೆ.
ತುರ್ತು ಬದಲಾವಣೆ ಸಂದರ್ಭದಲ್ಲಿ ಆಕ್ಸಿಜನ್ ಸೋರಿಕೆಯಾಗಿ ಪಕ್ಕದಲ್ಲಿರುವ ಸೈನಿಟೈಸರ್ ಸ್ಪರ್ಶಿಸಿ ಬೆಂಕಿ ಕಾಣಿಸಿಕೊಂಡಿದೆ, ವಾರ್ಡ್ನಲ್ಲಿರುವ ಇಬ್ಬರು ಸಿಬ್ಬಂದಿಗೆ ಗಾಯಗಳಾಗಿವೆ.
************–

loading...