ಜಿಲ್ಲಾ ಸಹ ಸಂಚಾಲಕರಾಗಿ ಪಾಟೀಲ ಆಯ್ಕೆ

0
22


ಧಾರವಾಡ,19: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾ ಪದವೀಧರ ವೇದಿಕೆಗೆ ಜಿಲ್ಲಾ ಸಹ ಸಂಚಾಲಕರಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಡಿಪಿಇಪಿ ಮುಗದ ಶಾಲೆಯ ಶಿಕ್ಷಕರಾದ ರಾಮನಗೌಡ ಎಸ್ ಪಾಟೀಲ ಆಯ್ಕೆಯಾಗಿದ್ದಾರೆ.

loading...

LEAVE A REPLY

Please enter your comment!
Please enter your name here