ಜೆಡಿಎಸ್‌ನಿಂದ ಬಿರುಸಿನ ಪ್ರಚಾರ

0
15

ಬಾಗಲಕೋಟ: ಜ್ಯಾತ್ಯಾತೀತ ಜನತಾದಳ ಬಾಗಲಕೋಟ ಜಿಲ್ಲಾಧ್ಯಕ್ಷರಾದ ಏಸ್‌ ಆರ್‌ ನವಲಿಹಿರೇಮಠರು ವಾರ್ಡ ನಂ. 11, 12, 13, 17 ರ ಅಭ್ಯರ್ಥಿಗಳಾದ ಯಾಸೀನ ಮಿರ್ಜಿ, ಶಾನೂರ ಗದ್ದನಕೇರಿ,ತನ್ವೀರಹ್ಮದ ಬೇವೂರ, ಹಾಗು ಫಿರೋಜ ಬಳಬಟ್ಟಿ ಅವರ ಪರವಾಗಿ ಬಿರುಸಿನ ಪ್ರಚಾರ ಕೈಕೊಂಡರು.
ಈ ಸಂದರ್ಭದಲ್ಲಿ ಜೆಡಿಎಸ್‌ ಜಿಲ್ಲಾ ಮಹಾಪ್ರಧಾನಕಾರ್ಯರ್ಶಿ ಶರಣು ಹುರಕಡ್ಲಿ, ಬಾಗಲಕೋಟ ತಾಲೂಕಾ ಅಧ್ಯಕ್ಷರಾದ ಸಲೀಮ ಮೋಮಿನ, ಜೆಡಿಎಸ್‌ ಮುಖಂಡರಾದ ಘನಶ್ಯಾಮ ಬಾಂಡಗೆ, ಬೀನಾ ಮೋರೆ, ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

loading...