ಡೆಂಗ್ಯು ಜ್ವರ ಹೆಡುವಿಕೆ, ನಿಯಂತ್ರಣ ಕಾರ್ಯಕ್ರಮ

0
89

ಕನ್ನಡಮ್ಮ ಸುದ್ದಿ-ಕುಮಟಾ: ಯಶೋಧರ ನಾಯ್ಕ ಟ್ರಸ್ಟ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸಂತೇಗುಳಿ ಇವರ ಸಹಯೋಗದಡಿ ಇತ್ತೀಚೆಗೆ ಕೂಜಳ್ಳಿಯ ವ್ಯವಸಾಯ ಸೇವಾ ಸಹಕಾರಿ ಸಭಾಭವನದಲ್ಲಿ ಡೆಂಗ್ಯು ಜ್ವರ ಹೆಡುವಿಕೆ ಮತ್ತು ನಿಯಂತ್ರಣ ಬಗ್ಗೆ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಡಾ ಕಿಶೋರ ಚಂದಾವರ ಅವರು ಉದ್ಘಾಟಿಸಿ, ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರ , ಆಶಾಕಾರ್ಯಕರ್ತರು, ಟ್ರಸ್ಟ್‍ನ ರೇಖಾ, ವಿನಾಯಕ ಪಟಗಾರ, ದಿನೇಶ ಭಂಡಾರಿ ಹಾಗೂ ಯಶೋಧರ ನಾಯ್ಕ ಟ್ರಸ್ಟ್‍ನ ಸದಸ್ಯರು ಉಪಸ್ಥಿತರಿದ್ದರು.

loading...