ದಾಳಿ ದಂಡ

0
44

ಲೋಕಯುಕ್ತ ಬುಧವಾರ ರಾಜ್ಯ 23 ಕಡೆಗಳಲ್ಲಿ 8 ಜನರ ಮನೆ ಕಚೇರಿಗಳ ಮೇಲೆ  ದಾಳಿಮಾಡಿ 7.5 ಕೋಟಿ ರೂಪಾಯಿ ಮೌಲ್ಯದ  ಆಸ್ತಿ ವಶಪಡಿಸಿಕೊಂಡಿದ್ದಾರೆ.

ಇದು ನಿಜ. ವಶ ಪಡಿಸಿಕೊಂಡ ಅಷ್ಟು ಮೊತ್ತದ ಆಸ್ತಿಯನ್ನ ಲೋಕಾಯುಕ್ತರು ಎಲ್ಲಿಟ್ಟಿದ್ದಾರೆ. ಎಂಬ ಪ್ರಶ್ನೆಗೆ ಮಾತ್ರ ಉತ್ತರವಿಲ್ಲ ಈಗ ಈ ಪ್ರಶ್ನೆ ಕೇಳಿದರೆ ಅದು ಹೇಗೆ ಉತ್ತರ ದೊರಕಿತು.

ವೆಂಕಟಾಚಲ ಲೋಕಾಯುಕ್ತರಾಗಿದ್ದ ವಶಪಡಿಸಕೊಂಡ ಆಸ್ತಿಯ ಲೆಕ್ಕ ಅದೆಷ್ಟು ಕೋಟಿ ರೂಪಾಯಿ ನಂತರದಲ್ಲಿ ಸಂತೋಷ ಮಾಡಿದ ಆಸ್ತಿ ಲೆಕ್ಕಾಚಾರ ಮತ್ತಷ್ಟು ಕೋಟಿ ರೂಪಾಯಿ   ಇದೆಲ್ಲವು ಜನರದ ಮುಂದೆ ಬಾರದೆ ಇದ್ದಾಗ 7.5 ಕೋಟಿ ಲೆಕ್ಕಚಾರ ಅದು ಹೇಗೆ ದೊರಕಿತೋ ಇದ್ದೇನ್ನಾ ಸಂಗ್ರಹಿಸಿದ ಸರಕಾರ ಮುಂದೆ ಅದರ ಉಪಯೋಗವನ್ನು ಹೇಗ ಮಾಡುತ್ತದೆ ಎಂಬ ಪ್ರಶ್ನೆಗೆ  ಸರಕಾರದ ಬಳಿಯೂ ಉತ್ತರ ಇಲ್ಲ.  ಪಾರದರ್ಶಕ ಆಡಳಿತ ನೀಡುವ ಭರವಸೆ ಸಿದ್ದು ಸರಕಾರ ತನ್ನ ಕೈ ಮುಚ್ಚಿ ವ್ಯವಹಾರ ಮಾಡುತ್ತಿದೇನೋ ಎಂಬ ಶಂಕೆ ಸರ್ವರ ತಲೆಯಲ್ಲಿ ಹುಳ ಕಡೆದಂತೆ ಆಗುತ್ತಲಿರುವದು ಸಹಜವೇ ಆಗಿದೆ. ರಾಜ್ಯದ ಬೊಕ್ಕಸ್ ಬರಿದು ಟ್ರೇಜರಿ ಚೆಕ್ಗಳು ಬರಿ ಹಾಳೆಗಳು ಸರಕಾರದ ಬಳಿ ದುಡ್ಡವಿಲ್ಲ ವೃದ್ದಾಪ ವೇತನ ಬಂದಿಲ್ಲ. ಎಂಬ ಮಾತುಗಳು ಕರ್ನಾಟಕದಲ್ಲಿ ಜನಜನಿತವಾಗಿದೆ ಹೀಗಾಗಲು ಕಾರಣ ಒಂದೇ  ಏನೆಂದರೆ  ಸಿದ್ದು ಸಂಪುಟ ಆಡಳಿತದತ್ತ ಗಮನವನ್ನೇ ನೀಡುತ್ತಿಲ್ಲ ಬಂದದನ್ನು ಕಬಳಿಸುತ್ತದೆ. ಬರಲಾರದನ್ನು ಮರೆತು ಬಿಡುತ್ತದೆ ಬೊಕ್ಕಸ್ ಬರಿದು ಆಗುವದು ಸಹಜ.  ಇಲ್ಲವೇ  ಮುಂಬರು ಲೋಕಸಭೆ ಚುನಾವಣೆ ಸಲುವಾಗಿ ಬಂದ ಹಣವೆಲ್ಲ ಗುಪ್ತ ಖಾತೆಗೆ  ಜಮೆ ಆಗುತ್ತಿದೆಯೇ ಎಂಬ ಸಂದೇಹವನ್ನು ವ್ಯಕ್ತಪಡಿಸಿದರೆ ಅದು ಮಹಾಪಾಪವೇ ಸರಿ  ಹಾಗೇನಿಲ್ಲ. ಸಹಜವಾಗಿ  ಇಂಥ ಕೃತಿ ಚುನಾವಣೆಗಳ ಮುನ್ನ  ಎಲ್ಲಾ ರಾಜ್ಯಗಳಲ್ಲಿ ಸಂಭವಿಸುತ್ತಲೇ ಇರುತ್ತದೆ ಅದನ್ನೇ ದೊಡ್ಡದಾಗಿ ಮಾತನಾಡಿದರೆ ಜನರಿಗೆ ಹಣ ಹೇಗೆ

ಹಂಚುವದು.

loading...

LEAVE A REPLY

Please enter your comment!
Please enter your name here