ಜಿಲ್ಲೆಯಲ್ಲಿ ೨೨ ಸಕ್ಕರೆ ಕಾರ್ಖಾನೆಗಳು ಇದ್ದು, ೧೭-೧೮ ನೇ ಸಾಲಿನ ಕಬ್ಬಿನ ಬಿಲ್ ಖಾಸಗಿ ಹಾಗೂ ಕೊ-ಆಫ್ ಸಕ್ಕರೆ ಕಬ್ಬಿನ ಬಾಕಿ ಬಿಲ್ನ್ನು ರೈತರಿಗೆ ಇನ್ನುವರೆಗೆ ಸರಿಯಾಗಿ ಬಿಲ್ ಪಾವತಿಸದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು.
loading...