ದೋನಿ ನಾಯಕನಾಗಿ ದಾಖಲೆ

0
29

ವಿಶಾಖಪಟ್ಟಣ, ನ.25: ಟೀಮ್ ಇಂಡಿಂುುಾ

ನಾಂುುಕ ಮಹೇಂದ್ರ ಸಿಂಗ್ ದೋನಿ ತಂಡವನ್ನು 150

ಪಂದ್ಯಗಳಲ್ಲಿ ನಾಂುುಕನಾಗಿ ಮುನ್ನಡೆಸಿದ ಮೊದಲ

ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಹೊಸ ದಾಖಲೆ

ಬರೆದಿದ್ದಾರೆ.

ದೋನಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೆ

ಏಕದಿನ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುವ

ಮೂಲಕ ದಾಖಲೆ ನಿರ್ಮಿಸಿದರು.

ಗರಿಷ್ಠ ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು

ಮುನ್ನಡೆಸಿದವರು ಮಹಮ್ಮದ್ ಅಝರುದ್ದೀನ್.

ಅವರು 174 ಪಂದ್ಯಗಳಲ್ಲಿ ನಾಂುುಕರಾಗಿ ತಂಡವನ್ನು

ಮುನ್ನಡೆಸಿದ್ದರು. ದೋನಿ 2007ರಲ್ಲಿ ತಂಡದ

ನಾಂುುಕತ್ವ ವನ್ನು ವಹಿಸಿಕೊಂಡಿದ್ದರು. ಅವರ

ನಾಂುುಕತ್ವದಲ್ಲಿ ಭಾರತ 2007ರಲ್ಲಿ ಐಸಿಸಿ ಟ್ವೆಂಟಿ-20

ವಿಶ್ವಕಪ್, 2011ರಲ್ಲಿ ಐಸಿಸಿ ವಿಶ್ವಕಪ್ ಮತ್ತು 2013ರಲ್ಲಿ

ಐಸಿಸಿ ಚಾಂಪಿಂುುನ್ಸ್ ಟ್ರೌಫಿಂುುನ್ನು ಜಯಿಸಿತ್ತು.

ಆಸ್ಟ್ರೇಲಿಂುುದ ರಿಕಿ ಪಾಂಟಿಂಗ್ ಗಂರಿಷಂಪ ಏಕದಿನ

ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.ಅವರು 230

ಏಕದಿನ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.

ಭಾರತದ ಪರ ಅಝರುದ್ದೀನ್ 174 ಪಂದ್ಯಗಳಲ್ಲಿ

ತಂಡವನ್ನು ಮುನ್ನಡೆಸಿ 90 ಪಂದ್ಯಗಳಲ್ಲಿ ತಂಡ-

ಕ್ಕೆ ಗೆಲುವು ತಂದು ಕೊಟ್ಟಿದ್ದರು. ದೋನಿ 149

ಪಂದ್ಯಗಳಲ್ಲಿ 87 ಗೆಲುವು ಮತ್ತು ಸೌರವ್ ಗಂಗುಲಿ 147

ಪಂದ್ಯಗಳಲ್ಲಿ ತಂಡದ ನಾಂುುಕತ್ವ ವಹಿಸಿಕೊಂಡಿದ್ದರು.

ಅವರ ನಾಂುುಕತ್ವದಲ್ಲಿ ಭಾರತ 76 ಪಂದ್ಯಗಳಲ್ಲಿ ಜಂುು

ಗಳಿಸಿತ್ತು.

loading...

LEAVE A REPLY

Please enter your comment!
Please enter your name here