ದ್ರಾವಿಡ್ ವಿದಾಯ ಪಂದ್ಯದಲ್ಲೂ ಭಾರತಕ್ಕೆ ಸೋಲೇ ಗತಿ !

0
21

ಕಾಡ್ರಿಫ್,17-ರಾಹುಲ್ ದ್ರಾವಿಡ್ ವಿದಾಂುು ಪಂದ್ಯದಲ್ಲೂ ಭಾರತ ಸೋಲು ಅನುಭವಿಸಿದೆ. ಇದರೊಂದಿಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಂುುಲ್ಲೂ 0-3 ಅಂತರದ ಕ್ಲೀನ್ ಸ್ವೀಪ್ ಮುಖಭಂಗಕ್ಕೆ ಒಳಗಾಗಿರುವ ಟೀಮ್ ಇಂಡಿಂುುಾ ಬಾರಿ ಹಿನ್ನಡೆ ಅನುಭವಿಸಿದೆ.

ಕೊನೆಂುು ಪಂದ್ಯದಲ್ಲೂ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ದ್ರಾವಿಡ್ 69 ರನ್ ಪೇರಿಸಿದ್ದರು. ದ್ರಾವಿಡ್ ಅವರಲ್ಲದೆ ವಿರಾಟ್ ಕೊಹ್ಲಿ ಶತಕ ಸಾಧನೆಂುೂ ವ್ಯರ್ಥವಾಗಿ ಪರಿಣಮಿಸಿತ್ತು.

ಮಳೆ ಬಾಧಿತ ಅಂತಿಮ ಪಂದ್ಯವನ್ನು ಆರು ವಿಕೆಟುಗಳ ಅಂತರದಿಂದ ಭರ್ಜರಿಂುುಾಗಿ ಗೆದ್ದುಕೊಂಡಿರುವ ಆತಿಥೇಂುು ತಂಡವು ಎಲ್ಲ ಪ್ರಕಾರದ ಆಟದಲ್ಲೂ ಭಾರತವನ್ನು ವೈಟ್ವಾಶ್ ಮಾಡಿದ ಹಿರಿಮೆಗೆ ಪಾತ್ರವಾಗಿತ್ತು. ಟೆಸ್ಟ್ ಸರಣಿಿಂುುಲ್ಲಿ 0-4 ಅಂತರದ ಮುಖಭಂಗಕ್ಕೊಳಗಾಗಿದ್ದ ಭಾರತ ಏಕೈಕ ಟೆ್ವೆಂಟಿ-20 ಪಂದ್ಯವನ್ನು ಕಳೆದುಕೊಂಡಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿಸಲ್ಪಟ್ಟಿದ್ದ ಭಾರತವು 306 ರನ್ನುಗಳ ಬೃಹತ್ ಮೊತ್ತ ಪೇರಿಸಿತ್ತು. ಕೊನೆಂುು ಹಂತದಲ್ಲಿ 26 ಎಸೆತಗಳಲ್ಲಿ ಬಿರುಸಿನ 50 ರನ್ ಸಿಡಿಸಿದ್ದ ನಾಂುುಕ ಮಹೇಂದ್ರ ಸಿಂಗ್ ಧೋನಿ ತಂಡದ ಮೊತ್ತವನ್ನು 300ರ ಗಡಿ ದಾಟಿಸಲು ನೆರವಾಗಿದ್ದರು.

ಆದರೆ ಮಳೆ ಸುರಿದಿದ್ದರಿಂದ ಡಕ್ವರ್ತ ನಿಂುುಮದಂತೆ ಪಂದ್ಯದಲ್ಲಿ ಮೂರು ಬಾರಿ ಎದುರಾಳಿಗಳಿಗೆ ಗೆಲುವಿನ ಗುರಿ ಮರು ನಿಗದಿ ಮಾಡಲಾಗಿತ್ತು. ಮೊದಲ ಬಾರಿ 47 ಓವರುಗಳಲ್ಲಿ 295 ಗುರಿ ನೀಡಲಾಗಿತ್ತಾದರೆ ಆಮೇಲೆ 40 ಓವರುಗಳಲ್ಲಿ 270 ರನ್ನುಗಳಿಗೆ ಟಾರ್ಗೆಟ್ ಸೀಮಿತಪಡಿಸಲಾಗಿತ್ತು. ಆದರೆ ಮತ್ತೆ ಮಳೆ ಅಡಚಣೆೆಂುುಾಗಿದ್ದರಿಂದ ಕೊನೆಗೆ 34 ಓವರುಗಳಲ್ಲಿ 241 ಗುರಿ ನಿಗದಿಪಡಿಸಲಾಯಿತು. ಆದರೆ ಈ ಗುರಿಂುುನ್ನು 32.2 ಓವರುಗಳಲ್ಲಿ ಕೇವಲ ನಾಲ್ಕು ವಿಕೆಟ್ ನಷ್ಟಕ್ಕೆ ತಲುಪಿದ ಆಂಗ್ಲರ ಪಡೆ ಅಜೇಂುು ಓಟ ಮುಂದುರಿಸಿತು.

ನಾಂುುಕ ಆಲಿಸ್ಟಾರ್ ಕುಕ್ (50) ಮತ್ತು ಜಾನಥನ್ ಟ್ರಾಟ್(63) ಆಕರ್ಷಕ ಅರ್ಧಶತಕಗಳ ಸಾಧನೆ ಮಾಡಿದರೆ ಕೊನೆಂುು ಹಂತದಲ್ಲಿ ಬಿರುಸಿನ ಆಟವಾಡಿದ ಕಳೆದ ಪಂದ್ಯದ ಹೀರೊ ರವಿ ಬೋಪಾರಾ (37*) ಮತ್ತು ಜಾನ್ ಬೈರ್ಸ್ಟೊ (41*) ತಂಡದ ಗೆಲುವನ್ನು ಸುಲಭಗೊಳಿಸಿದರು. ಭಾರತದ ಪರ ವಿನಂುು್ ಕುಮಾರ್ ಸೇರಿದಂತೆ ಎಲ್ಲ ಬೌಲರುಗಳು ದುಬಾರಿ ಎನಿಸಿಕೊಂಡರು.

ದ್ರಾವಿಡ್ ವಿದಾಂುು…

ಭಾರತಕ್ಕೆ ಮತ್ತೊಂದು ಬಾರಿ ಉತ್ತಮ ಆರಂಭವೊದಗಿಸಿದ್ದರೂ ದೊಡ್ಡ ಮೊತ್ತವಾಗಿ ಪರಿವರ್ತಿಸುವಲ್ಲಿ ಓಪನರುಗಳಾದ ಪಾರ್ಥಿವ್ ಪಟೇಲ್ (19) ಹಾಗೂ ಅಜಿಂಕ್ಯಾ ರಹಾನೆ (26) ವಿಫಲರಾಗಿದ್ದರು. ಈ ಹಂತದಲ್ಲಿ ಜತೆಗೂಡಿದ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ತೃತೀಂುು ವಿಕೆಟ್ಗೆ 170 ರನ್ನುಗಳ ಅಮೋಘ ಜತೆಂುುಾಟ ನೀಡಿ ತಂಡವನ್ನು ಸುಸ್ಥಿತಿಗೆ ತಲುಪಿಸಿದರು.

ತಮ್ಮ ಎಂದಿನ ಶೈಲಿಂುುಲ್ಲಿಂುೆು ಕಲಾತ್ಮಕ ಇನ್ನಿಂಗ್ಸ್ ಕಟ್ಟಿದ ದ್ರಾವಿಡ್ 79 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ನೆರವಿನಂದ 69 ರನ್ ಗಳಿಸಿದರು. ಆನಂತರ ಗ್ರೇಸ್ ಸ್ವಾನ್ ದಾಳಿಂುುಲ್ಲಿ ಕ್ಲೀನ್ ಬೌಲ್ಡ್ ಆಗಿ ನಿರ್ಗಮಿಸಿದರು. ಈ ಸಂದರ್ಭದಲ್ಲಿ ಇಂಗ್ಲೆಂಡ್ ಆಟಗಾರರೆಲ್ಲರು ದ್ರಾವಿಡ್ ಅವರನ್ನು ಅಭಿನಂದಿಸಿ ವಿದಾಂುುಪೂರ್ವಕ ವಿದಾಂುು ಹಾಡಿದರು. ಸ್ಟೇಡಿಂುುಂನಲ್ಲಿ ನೆರೆದಿದ್ದ ಅಭಿಮಾನಿಗಳ ಸಹಿತ ಸಹ ಆಟಗಾರರೆಲ್ಲ ಎದ್ದು ನಿಂತು ಕೈಚಪ್ಪಾಳೆ ತಟ್ಟಿ ದ್ರಾವಿಡ್ ಅವರಿಗೆ ಗುಡ್ಬೈ ಹಾಡಿದರು.

ಈ ನಡುವೆ ಕೇವಲ 93 ಎಸೆತಗಳಲ್ಲಿ ಶತಕ (107) ಸಾಧನೆ ಕೊಹ್ಲಿ ಮತ್ತೊಮ್ಮೆ ತಮ್ಮ ಸ್ಥಿರ ಆಟದ ಪ್ರದರ್ಶನ ನೀಡಿದರು. ಅವರ ಈ ಇನ್ನಿಂಗ್ಸ್ನಲ್ಲಿ ಒಂಭತ್ತು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು. ಆದರೆ ಬೌಲರುಗಳ ಕಳಪೆ ಪ್ರದರ್ಶನದಿಂದಾಗಿ ಭಾರತಕ್ಕೆ ಗೆಲುವು ಮರಿಂುುಾಚಿಕೆಂುುಾಗಿಂುೆು ಉಳಿಯಿತು.

loading...

LEAVE A REPLY

Please enter your comment!
Please enter your name here