ಧ್ವಜ ಹಿಡಿಂುುದ ಸಾನಿಂುುಾ

0
13

ಲಂಡನ್, ಆ, 2 – ಹೌದು ಇಂತಹದೊಂದು ಶಂಕೆ ಭಾರತೀಂುು ಕ್ರೀಡಾಬಿಮಾನಿಗಳನ್ನು ಕಾಡತೊಡಗಿದೆ. ಅಷ್ಟೇ ಂುುಾಕೆ ಸಾಮಾಜಿಕ ಜಾಲತಾಣಗಳಾದ ಪೇಸ್ಬುಕ್ ಹಾಗೂ ಟ್ವಿಟರ್ಗಳಲ್ಲಿ ಇದೇ ಸದ್ಯದ ಚರ್ಚೆಂುು ವಿಷಂುು! ಕಳೆದ ಶುಕ್ರವಾರವಷ್ಟೇ ಜಗತ್ತಿನ ಅತಿ ದೊಡ್ಡ ಕ್ರೀಡಾಕೂಟವಾದ ಲಂಡನ್ ಒಲಿಂಪಿಕ್ಸ್ಗೆ ವರ್ಣರಂಜಿತ ಚಾಲನೆ ದೊರಕಿತ್ತು. ಈ ಪ್ರತಿಷ್ಠಿತ ಕೂಟದಲ್ಲಿ ಪಥಸಂಚಲನ ನಡೆಸುವುದು ಕ್ರೀಡಾಳುಮೊಬ್ಬನ ಪಾಲಿಗೆ ಮಹತ್ತರ ಕನಸಾಗಿರುತ್ತದೆ.  ಅದೇ ರೀತಿ 81 ಸಂಖ್ಯಾಬಲದ ಭಾರತೀಂುು ಬಳಗವನ್ನು ಬೀಜಿಂಗ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ವಿಜೇಂದರ್ ಸಿಂಗ್ ಮುನ್ನಡೆಸಿದರು.  ಸಾಮಾನ್ಯವಾಗಿ ಪಥ ಸಂಚಲನದಲ್ಲಿ ಪ್ರತಿಂುೊಬ್ಬ ಕ್ರೀಡಾಪಟು ತಾವು ಪ್ರತಿನಿದಿಸುವ ರಾಷ್ಟ್ರದ್ವಜವನ್ನು ಹಿಡಿದು ಹೆಜ್ಜೆ ಹಾಕುವುದು ವಾಡಿಕೆ. ಆದರೆ ತಾವು ಬಾರತೀಂುುಳೇ ಅಥವಾ ಪಾಕಿಸ್ತಾನದವರೇ ಎಂದು ಗುರುತಿಳಿಸಿಕೊಳ್ಳಲು ಗೊಂ ದಲಕ್ಕೀಡಾಗಿರುವ ಸಾನಿಂುುಾ ಮಿುರ್ಜಾ, ದೇಶದ ತ್ರಿವರ್ಣ ಧ್ವಜವನ್ನು ಹಿಡಿಂುುದೇ ಪಥಸಂಚಲನ ಮಾಡಿರುವುದು ಭಾರಿ ಟೀಕೆಗೆ ಕಾರಣವಾಗುತ್ತಿದೆ.

ಅಷ್ಟಕ್ಕೂ ಈ ಹಿಂದೆಂುೆು ಪಾಕಿಸ್ತಾನ ಕ್ರಿಕೆಟಿಗ ಶೋಯಿಬ್ ಮಲಿಕ್ರನ್ನು ಈ ಹೈದರಾಬಾದ್ ಟೆನಿಸ್ ಆಟಗಾರ್ತಿ ವಿವಾಹಿತರಾಗಿರುವುದು ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು.

ಇದೀಗ ಈ ಘಟನೆಂುುು ಮತ್ತಷ್ಟು ತುಪ್ಪ ಸುರಿಂುುುವಂತಾಗಿದ್ದು, ಸಾಮಾಜಿಕ ಸಂಪರ್ಕ ಜಾಲತಾಣಗಳಲ್ಲಿ ಲಿಶೇಮ್ ಆನ್ ಂುುು ಸಾನಿಂುುಾಳಿ ಎಂಬ ಅಪಸ್ವರವೂ ಜೋರಾಗಿಂುೆು ಕೇಳಿಬರುತ್ತಿವೆ.  ಆದರೆ ಈ ಪಟ್ಟಿಂುುಲ್ಲಿ ಇನ್ನೆಷ್ಟು ಭಾರತೀಂುು ಅಥ್ಲೀಟ್ಗಳಿದ್ದಾರೆಂಬುದು ಇನ್ನೂ ನಿಗೂಡ!. ಕೆಲವರಂತೂ ತಮ್ಮ ತಮ್ಮ ಕ್ಯಾಮೆರಾಗಳಲ್ಲಿ ಪೋಟೊ ಕ್ಲಿಕ್ಕಿಸುವುದರಲ್ಲಿ ಮಗ್ನವಾಗಿದ್ದರು. ಹಾಗಾಗಿ ಕೇವಲ ಸಾನಿಂುುಾಳನ್ನು ಮಾತ್ರ ಟೀಕೆ ಮಾಡುವುದು ಎಷ್ಟು ಸರಿ ಎಂಬುದನ್ನು ಂುೋಚಿಸಬೇಕಾಗಿದೆ.

loading...

LEAVE A REPLY

Please enter your comment!
Please enter your name here