ನಾಳೆಯಿಂದ ಸಿದ್ದೇಶ್ವರ ಸ್ವಾಮಿಗಳ ಪ್ರವಚನ

0
51

ಐಗಳಿ 22- ಸಮೀಪದ ಕಕಮರಿ ಗ್ರಾಮದಲ್ಲಿ 24 ರಿಂದ ಒಂದು ತಿಂಗಳವರೆಗೆ ವಿಜಾಪೂರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಮಹಾಸ್ವಾಮೀಜಿಯವರಿಂದ ಆಧ್ಯಾತ್ಮಿಕ ಪ್ರವಚನ ಜರುಗಲಿದೆ ಬೆಳಿಗ್ಗೆ 6-30 ರಿಂದ 7-30 ರವರೆಗೆ ಜರುಗಲಿದೆ. ಗ್ರಾಮದ ಹೊರವಲಯದಲ್ಲಿರುವ ಶ್ರೀ ಅಮ್ಮಾಜೇಶ್ವರ ದೇವಾಲಯದ ಮುಂಭಾಗದಲ್ಲಿ ಪ್ರವಚನ ಜರುಗಲಿದೆ. ಈಗಾಗಲೇ ವಿವಿಧ ಸಮಿತಿಗಳನ್ನು ರಚನೆ ಮಾಡಿದ್ದು ಎಲ್ಲ ಸಮಿತಿಗಳು ಗ್ರಾಮದಲ್ಲಿ ಹಬ್ಬದ ವಾತಾವರಣ ಕಂಡು ಬರುತ್ತಿದೆ.

 

loading...

LEAVE A REPLY

Please enter your comment!
Please enter your name here