ನಾಳೆ ಬಂದ್‌ಗೆ ಜಿಲ್ಲೆಯ ಸಂಘಟನೆಗಳ ಬೆಂಬಲ

0
21

ನಾಳೆ ಬಂದ್‌ಗೆ ಜಿಲ್ಲೆಯ ಸಂಘಟನೆಗಳ ಬೆಂಬಲ

ಕನ್ನಡಮ್ಮ ಸುದ್ದಿ-ಬೆಳಗಾವಿ-ನಾಳೆ ತೈಲ ದರ ಏರಿಕೆ ಖಂಡಿಸಿ ನಡೆಯಲಿರುವ ಭಾರತ್ ಬಂದ್ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ಬಂದ್‌ಗೆ ಹಲವು ಸಂಘಟನೆಗಳ ಬೆಂಬಲ ಸೂಚಿಸಿವೆ.ಮತ್ತು ಬಂದ್‌ಗೆ ಬೆಂಬಲಿಸುವಂತೆ ಕಾಂಗ್ರೆಸ್ ಜಿಲ್ಲಾ ಘಟಟಕ ಎಲ್ಲ ತಾಲೂಕೂ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ಸೂಚಿಸಿದೆ.

ಬಂದ್‌ಗೆ ಜಿಲ್ಲೆಯ ಕೆಎಸ್‌ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಅಸೋಸಿಯೇಷನ್ ಜಿಲ್ಲಾ ಘಟಕ ಟೆಂಪೋ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಬಂದ್ ಬೆಂಬಲ ನೀಡಿವೆ.
ನಾಳೆಯ ಬಂದ್‌ಗೆ ಜಿಲ್ಲೆಯ ಶಾಲಾ, ಕಾಲೇಜಿಗೆ ರಜೆ ನೀಡುವ ಬಗ್ಗೆ ಇನ್ನೂ ಜಿಲ್ಲಾಢಳಿತದಿಂದ ತೀರ್ಮಾನ ಆಗಿಲ್ಲ ಜಿಲ್ಲಾಡಳಿತ ಶಾಲಾ ಕಾಲೇಜುಗಳಿಗೆ ರಜೆ ನೀಡುವ ನಿರ್ಧಾರ ಕೈಗೋಳುವ ಸಾಧ್ಯತೆ ಇದೆ.

loading...