ನಾಳೆ Save to be safe ; ಹೂಡಿಕೆ ಜಾಗೃತಿ ಕಾರ್ಯಕ್ರಮ

0
24

ಕನ್ನಡಮ್ಮ ಸುದ್ದಿ-ಬೆಳಗಾವಿ: ಚೇಂಬರ್ ಆಪ್ ಕಾಮರ್ಸ್ ಮತ್ತು ಇಂಡಸ್ಟ್ರಿ, ಜೈನ ಇಂಟರ್ ನ್ಯಾಷನಲ್ ಟ್ರೇಡ್ ಅರ್ಗಾನಾಜೆಷನ್ ವತಿಯಿಂದ ಕೇಂದ್ರ ಸಹಕಾರ ಇಲಾಖೆ ಸಹಯೋಗದಲ್ಲಿ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ ನಗರದ ಕೆ.ಕೆ ವೇಣುಗೋಪಾಲ ಅಡಿಟೋರಿಯಂನಲ್ಲಿ ಮಂಗಳವಾರ ಮಧ್ಯಾಹ್ನ 3ಕ್ಕೆ ನಡೆಯಲಿದೆ ಎಂದು ಶಿವಕುಮಾರ ಕಡಬಡಿ ತಿಳಿಸಿದ್ದಾರೆ.

loading...