ನಿಧನ ವಾರ್ತೆ

0
13

ಮಹಾದೇವಿ ಗಂಜಿ ನಿಧನ
ಬೆಳಗಾವಿ : 11 ನಗರದ ಶೆಟ್ಟಿಗಲ್ಲಿಯ ರಹವಾಸಿ ಮಹಾದೇವಿ ಶಂಕರ ಗಂಜಿ (71) ಬುಧುವಾರ ಮಧ್ಯಾಹ್ನ 12 ಗಂಟೆಗೆ ಹೃದಯಾಘಾತದಿಂದ ನಿಧನರಾದರು.
ಮೃತರರು ತಮ್ಮ ಹಿಂದೆ ಮೂವರು ಪುತ್ರರು ಸೇರಿದ್ದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ಬುಧುವಾರ ಸಾಯಂಕಾಲ ಸದಾಶಿವ ನಗರದ ವೀರಶೈವ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ಪೂರೈಸಲಾಯಿತು. ಮೃತರ ನಿಧನಕ್ಕೆ ಶೆಟ್ಟಿಗಲ್ಲಿ ರಹವಾಸಿಗಳ ಸಂಘ ತೀವ್ರ ಸಂತಾಪ ಸೂಚಿಸಿದೆ.

 

loading...

LEAVE A REPLY

Please enter your comment!
Please enter your name here