ಪತ್ರಕರ್ತರ ಮೇಲೆ ಪಿ.ಎಸ್.ಆಯ್ ಗುಂಡಾಗಿರಿ

0
188

ಖಾನಾಪುರ : ನಂದಗಡ ಪೋಲೀಸ್ ಠಾಣೆಯ ಪಿ.ಎಸ್.ಐ ಯು.ಎಸ್.ಆವಟೆ ನಿಂದ ಮಾರಣಾಂತಿಕ ಹಲ್ಲೆ.
ಖಾನಾಪುರ ತಾಲೂಕು ಕನ್ನಡಮ್ಮ ಪತ್ರಕರ್ತರಾದ ಪ್ರಸನ್ನ ಕುಲಕರ್ಣಿ ಬೇಕವಾಡ ಗ್ರಾಮದಲ್ಲಿ ಚುನಾವಣಾ ಸುದ್ದಿಗೆ ತೆರಳಿದಾಗ ವೈಯಕ್ತಿಕ ದ್ವೇಷ ಇಟ್ಟುಕೊಂಡು ಸಾರ್ವಜನಿಕ ಸಮ್ಮುಖದಲ್ಲಿ ಹಲ್ಲೆ ಮಾಡಿದ್ದಾರೆ.

loading...