ಪಶ್ಚಿಮ ಏಶ್ಯ ಶಾಂತಿ ಮಾತುಕತೆ ಈಗಲೂ ಸಾಧ್ಯ: ಜಾನ್ ಕೆರಿ

0
22

ಜೆರುಸಲೇಂ, 4: ಮಧ್ಯಪ್ರಾಚ್ಯ ಪ್ರವಾಸ

ಕೈಗೊಂಡಿರುವ ಅಮೆರಿಕದ

ವಿದೇಶಾಂಗ ಕಾಂುುರ್ದರ್ಶಿ ಜಾನ್

ಕೆರಿ ಗುರುವಾರ ಜೆರುಸಲೇಂನಲ್ಲಿ

ಇಸ್ರೇಲ್ನ ಪ್ರದಾನಿ ಬೆಂಜಮಿನ್

ನೆತನ್ಯಾಹುರನ್ನು ಬೇಟಿಂುುಾಗಿ

ಇಸ್ರೇಲ್-ಪೆಲೆಸ್ತೀನ್ ಶಾಂತಿ ಪ್ರಕ್ರಿಂುೆು

ಕುರಿತು ದೀರ್ಘ ಸಮಾಲೋಚನೆ

ನಡೆಸಿದರು. ಇಸ್ರೇಲ್ ಹಾಗೂ

ಪೆಲೆಸ್ತೀನ್ ನಡುವೆ ಸ್ಥಗಿತಗೊಂಡಿರುವ

ಶಾಂತಿ ಮಾತುಕತೆಗಳಿಗೆ ಮರುಚಾಲನೆ

ನೀಡುವ ಮಾರ್ಗೌಪಾಂುುಗಳ

ಕುರಿತು ಉಭಂುು ನಾಂುುಕರು

ಸುಮಾರು ಐದು ತಾಸುಗಳ

ಸುದೀರ್ಘ ಚರ್ಚೆ ನಡೆಸಿದರು

ಎಂದು ವರದಿಗಳು ತಿಳಿಸಿವೆ.

ಇಸ್ರೇಲ್ ಹಾಗೂ ಫೆಲೆಸ್ತೀನ್

ನಡುವಿನ ಮಾತುಕತೆಗೆ

ಅಡ್ಡಿಂುುಾಗಿರುವ ಅಂಶಗಳ ಬಗ್ಗೆ

ಅಧ್ಯಂುುನ ನಡೆಸಲಾಗುವುದಲ್ಲದೆ,

ಬಿನ್ನಾಭಿಪ್ರಾಂುುಗಳನ್ನು ಬಗೆಹರಿಸುವ

ನಿಟ್ಟಿನಲ್ಲಿ ಉಭಂುು ಪಕ್ಷಗಳೊಂದಿಗೆ

ತಾನು ಶ್ರಮಿಸುವುದಾಗಿ ಕೆರಿ ಇದೇ

ವೇಳೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇಸ್ರೇಲ್ ಹಾಗೂ ಪೆಲೆಸ್ತೀನ್ ಶಾಂತಿ

ಮಾತುಕತೆಗೆ ಈಗಾಗಲೇ ಮಾಗ

ರ್ದರ್ಶಿ ಸೂತ್ರಗಳನ್ನೊಳಗೊಂಡ

ಚೌಕಟ್ಟೊಂದು ಸಿದ್ಧಗೊಂಡಿರುವುದು

ಕೂಡಾ ಒಂದು ಮಹತ್ಸಾದನೆಂುುಾಗಿದೆ

ಎಂದವರು ಅಭಿಪ್ರಾಯಿಸಿದ್ದಾರೆ.

ಆದರೆ ಪೆಲೆಸ್ತೀನ್ನ ಬಗ್ಗೆ ಈ

ಸಂದರ್ಭದಲ್ಲಿಂುೂ ಇಸ್ರೇಲ್ನ

ಪ್ರಧಾನಿ ಬೆಂಬಜಮಿನ್ ನೆತನ್ಯಾಹು

ಸಂಶಂುುದ ದೃಷ್ಟಿಂುುನ್ನೇ ಇರಿಸಿದ್ದಾರೆ

ಎನ್ನಲಾಗಿದೆ. ಶಾಂತಿ ಮಾತುಕತೆಂುು

ಪ್ರಕ್ರಿಂುೆುಂುುನ್ನು ಫೆಲೆಸ್ತೀನಿಂುುರು

ಗಂಭೀರವಾಗಿ ಪರಿಗಣಿಸುತ್ತಿಲ್ಲ

ಎಂದು ನೆತನ್ಯಾಹು

ಆರೋಪಿಸಿದ್ದಾರೆ.

ಭಂುೋತ್ಪಾದಕರನ್ನು ತಮ್ಮ

ನಾಂುುಕರಂತೆ ಫೆಲೆಸ್ತೀನಿಂುುರು

ಆರಾದಿಸುತ್ತಿದ್ದಾರೆ ಮತ್ತು ಅವರನ್ನೇ

ವೈಭವೀಕರಿಸಲಾಗುತ್ತಿದೆ ಎಂದು

ನೆತನ್ಯಾಹು ಆಪಾದಿಸಿದ್ದಾರೆ.

ಅಮೆರಿಕದ ವಿದೇಶಾಂಗ

ಕಾಂುುರ್ದರ್ಶಿ ಜಾನ್ ಕೆರಿ

ಫೆಲೆಸ್ತೀನ್ನ ಅದ್ಯಕ್ಷ ಮಹ್ಮೂದ್

ಅಬ್ಬಾಸ್ರನ್ನು ಬೇಟಿಂುುಾಗಿ ಶಾಂತಿ

ಮಾತುಕತೆ ಬಗ್ಗೆ ಚರ್ಚಿಸಲಿದ್ದಾರೆ

ಎಂದು ವರದಿಗಳು ತಿಳಿಸಿವೆ.

ಅಮೆರಿಕದ ವಿದೇಶಾಂಗ

ಕಾಂುುರ್ದರ್ಶಿಂುುಾಗಿ ಅಧಿಕಾರ

ವಹಿಸಿಕೊಂಡ ಬಳಿಕ ಜಾನ್ ಕೆರಿ ಈ

ಪ್ರದೇಶಕ್ಕೆ ಭೇಟಿ ನೀಡುತ್ತಿರುವುದು

ಇದು ಹತ್ತನೆಂುು ಬಾರಿಂುುಾಗಿದೆ.

loading...

LEAVE A REPLY

Please enter your comment!
Please enter your name here