ಪಿಎಲ್ ಡಿ ಬ್ಯಾಂಕ್ ಚುನಾವಣಾ ನಡೆಸುವಂತೆ ಹೈ ಕೋರ್ಟ್ ಆದೇಶ:ಹೆಬ್ಬಾಳಕರ ಮೊದಲ ಗೆಲವು

0
140

ಪಿಎಲ್ ಡಿ ಬ್ಯಾಂಕ್ ಚುನಾವಣಾ ನಡೆಸುವಂತೆ ಹೈ ಕೋರ್ಟ್ ಆದೇಶ:ಹೆಬ್ಬಾಳಕರ ಮೊದಲ ಗೆಲವು

ಕನ್ನಡಮ್ಮ ಸುದ್ದಿ-ಬೆಳಗಾವಿ : ತಾಲೂಕಿನ ಪಿಎಲ್ ಡಿ ಬ್ಯಾಂಕ್ ಚುನಾವಣೆ ಗಲಾಟೆಯಿಂದ ಮುಂದುಡಿದ ಚುನಾವಣಾ ನಡೆಸುವಂತೆ ಧಾರವಾಡ ಹೈ ಕೋರ್ಟ್ ಆದೇಶ ನೀಡಿದೆ .ಈ ಮೂಲಕ ಕಾನೂನು ಸಮರದಲ್ಲಿ ಹೆಬ್ಬಾಳಕರ್ ಗೆದ್ದಂತಾಗಿದೆ .

ಕಳೆದ ವಾರ ಪಿಎಲ್ ಡಿ ಬ್ಯಾಂಕ ಚುನಾವಣಾ ಗದ್ದಲ, ಸತೀಶ ಜಾರಕಿಹೋಳಿ ಮತ್ತು ಲಕ್ಷ್ಮಿ ಹೆಬ್ಬಾಳಕರ್ ನಡುವಿನ ಗಲಾಟೆ ಹಿನ್ನೆಲೆ ತಹಶಿಲ್ದಾರರ ಪಿಎಲ್ ಡಿ ಬ್ಯಾಂಕ್ ಚುನಾವಣೆ ಮುಂದುಡಿದರು .ಇದಕ್ಕೆ ಪ್ರತಿಯಾಗಿ ಹೆಬ್ಬಾಳಕರ್ ಅಹೋರಾತ್ರಿ ಧರಣಿ ನಡೆಸಿದರು .

ಪಿಎಲ್ ಡಿ ಬ್ಯಾಂಕಿ ನಿರ್ಧೆಶಕರನ್ನು ಶಾಸಕಿ ಹೆಬ್ಬಾಳಕರ್ ಕಾನೂನು ಬಾಹಿರ ಅಪಹರಣ ಮಾಡಿದ್ದಾರೆ ಆದ ಕಾರಣ ಚುನಾವಣಾ ಮುಂದುಡುವಂತೆ ಸತೀಶ ಜಾರಕಿಹೋಳಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು .

ಹೈ ಕೋರ್ಟ್ ಆದೇಶ ನೀಡದ್ದು ಹೆಬ್ಬಾಳಕರ್ ಮೊದಲ ಗೆಲವು ಎಂದು ಹೇಳಲಾಗುತ್ತಿದೆ.

loading...