ಪಿಕೆಪಿಎಸ್: ಅಧ್ಯಕ್ಷ,ಉಪಾಧ್ಯಕ್ಷ ಅವಿರೋಧ ಆಯ್ಕೆ

0
29

ಪಿಕೆಪಿಎಸ್: ಅಧ್ಯಕ್ಷ,ಉಪಾಧ್ಯಕ್ಷ ಅವಿರೋಧ ಆಯ್ಕೆ

ಕನ್ನಡಮ್ಮ ಸುದ್ದಿ-ಮೂಡಲಗಿ: ಸಮೀಪದ ಪಟ್ಟಗುಂದಿ ಪ್ರಾಥಮಿಕ ಕೃಷಿ ಪತ್ತಿ ಸಂಘಕ್ಕೆ ಮುಂದಿನ ಐದು ವರ್ಷಗಳ ಅವಧಿಗೆ ಬುಧವಾರ ಜರುಗಿದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ರಾಮನಗೌಡ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಮಹಾದೇವ ಯರನಾಳ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ಎ.ಎಮ್.ಖೋತವಾಲ್ ತಿಳಿಸಿದ್ದಾರೆ. ಈ ಸಂಧರ್ಭದಲ್ಲಿ ಸಂಘದ ನಿರ್ದೆÃಶಕರಾದ ಬಸಪ್ಪ ಪಾಟೀಲ, ಬದ್ರೊÃದ್ದಿನ್ ಪೀರಜಾದೆ, ಮಲ್ಲಪ್ಪ ಬೆಣವಾಡ, ರಾಮಪ್ಪ ಗಣಾಚಾರಿ, ಜಡೆಪ್ಪ ಮಂಗಿ, ತಮ್ಮಣ್ಣ ನಾಯ್ಕ, ದೇವಕ್ಕಿ ಬೋಳಿ, ಲಕ್ಷಿö್ಮÃಬಾಯಿ ದಿನ್ನಿಮನಿ, ಹಣಮಂತ ಹರಿಜನ ಮತ್ತು ಗ್ರಾಮದ ಮುಂಖಡರಾದ ರಾಮಣ್ಣ ಕಸ್ತೂರಿ, ಚನ್ನಗೌಡ ಪಾಟೀಲ, ಬಸವರಾಜ ಕಸ್ತೂರಿ, ನಾಯ್ಕಪ್ಪ ನಾಯಿಕ, ಪರಸಪ್ಪ ಉಪ್ಪಾರ, ಮಹಾದೇವ ಬಿಜಗುಪ್ಪಿ, ಮಾನಿಕ ಬೋಳಿ, ಜಂಬು ಹೊಸಮನಿ, ಎಚ್.ವಿ.ನಾಯಿಕ, ಗಿರಿಗೌಡ ಪಾಟೀಲ, ನೂರಮಹ್ಮದ ಪೀರಜಾದೆ, ಗಂಗಪ್ಪ ಹಂಜಿ, ಶಿವನಾಯ್ಕ ನಾಯ್ಕ, ಸಕಾರಾಮ ಪೂಜೇರಿ, ರಮಜಾನ ಮುಲ್ತಾನಿ, ಕಾಶಿಮಸಾಬ ಪೀರಜಾದೆ, ಅಶೋಕ ಸರ್ವಿ, ಶಿವಾನಂದ ಪಾಟೀಲ, ಬಾಳೇಶ ಬನ್ನಟ್ಟಿ, ಬಸವರಾಜ ಪಾಟೀಲ, ಬಸವರಾಜ ಖನಗಾಂವ, ಜೈವಂತ ಸರ್ವಿ, ಬಾಬು ಮೂಡಲಗಿ, ಮಹಾವೀರ ಬೋಳಿ, ಸುಭಾಸ ಬೋಳಿ, ಸಂಘದ ಕಾರ್ಯನಿರ್ವಾಹಕ ಅಧಿಕಾರಿ ಅಜೀತ ಹೊಸಮನಿ ಮತ್ತಿತರು ಇದ್ದರು.

loading...