ಪ್ರತಿಭಟನೆಗೆ ಮಿಲಟರಿ ತರಬೇತಿ ಹುಡುಗರನ್ನು ಕರೆ ತಂದ ಕಾಂಗ್ರೆಸ್‌

0
96

ಪ್ರತಿಭಟನೆಗೆ ಮಿಲಟರಿ ತರಬೇತಿ ಹುಡುಗರನ್ನು ಕರೆ ತಂದ ಕಾಂಗ್ರೆಸ್‌

ಕನ್ನಡಮ್ಮ ಸುದ್ದಿ- ಬೆಳಗಾವಿ:
ಕಾಂಗ್ರೆಸ್ ಸರ್ಕಾರ ಪೆಟ್ರೋಲ್ ,ಡಿಸೇಲ್ ಬೆಲೆ ಏರಿಕೆ ಖಂಡಿಸಿ ನಡೆಸಿದ ಪ್ರತಿಭಟನೆ ಯಲ್ಲಿ
ಪ್ರತಿಷ್ಠಿತ ಮಿಲಟರಿ ತರಬೇತಿದಾರರನ್ನು ಪ್ರತಿಭಟನೆಯಲ್ಲಿ ಕರೆ ತಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಬೆಳಗಾವಿ ನಗರದಲ್ಲಿ ವಿವಿಧ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿ ಪ್ರತಿಭಟನೆ ನಡೆಸುತ್ತಿದ್ದೆರೆ ಇತ್ತ ನಗರದಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಟನೆಯಲ್ಲಿ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ
ಪ್ರತಿಷ್ಠಿತ ಕೋಚಿಂಗ್ ಸೆಂಟರ್
ಹುಡುಗರನ್ನು ಹಣ ನೀಡಿ ಕರೆ ತಂದು ಪ್ರತಿಭಟನೆ ಬಳಸಿಕೊಂಡಿದ್ದಾರೆ.

loading...